KSVS Official Telegram channel photo

KSVS Official

@ksvs2025Public Channel

ವಿದ್ಯಾರ್ಥಿ ಪರ ಸಂಘಟನೆಗಳ ಒಕ್ಕೂಟ... "ವಿದ್ಯಾರ್ಥಿಗಳ ಸಮಗ್ರ ಕ್ಷೇಮಾಭಿವೃದ್ಧಿಗಾಗಿ, ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ". ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ

2.2k

Last views

7.3k (7,286 subscribers)
ಸದಸ್ಯರು
—
Rating
100
Total Posts
Oct 15, 2026, 4:58 PM
ನವೀಕರಿಸಲಾಗಿದೆ
Apr 11, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel NameKSVS Official
Username@ksvs2025
Categoryಸ್ಪರ್ಧಾತ್ಮಕ ಪರೀಕ್ಷೆಗಳು
Languageಕನ್ನಡ
Countryಭಾರತ
ಸದಸ್ಯರು7,286
Channel TypePublic Channel
Createdಏಪ್ರಿ 11,2026
Last Updatedಅಕ್ಟೋ 15,2026 • 6 ದಿನಗಳ ಹಿಂದೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#88733+370
ಭಾಷಾ ಶ್ರೇಯಾಂಕ
#22+1
ವಿಭಾಗ ಶ್ರೇಯಾಂಕ
#810+7

ಭಾಗವಹಿಸುವವರ ಬೆಳವಣಿಗೆ

ಒಟ್ಟು: 7.3K30 Days growth: +1802.5%
09/1609/2109/2610/0110/0610/1110/15
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
16:09:20267,106
17:09:20267,106
18:09:20267,059
19:09:20267,059
20:09:20267,059
21:09:20267,059
22:09:20267,059
23:09:20267,059
24:09:20267,059
25:09:20267,059
26:09:20267,059
27:09:20267,059
28:09:20267,059
29:09:20267,059
30:09:20267,059
01:10:20267,059
02:10:20267,059
03:10:20267,059
04:10:20267,059
05:10:20267,059
06:10:20267,059
07:10:20267,059
08:10:20267,059
09:10:20267,059
10:10:20267,059
11:10:20267,059
12:10:20267,059
13:10:20267,059
14:10:20267,059
15:10:20267,286
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 06:04:20264,519
Week of 13:04:20264,558
Week of 20:04:20264,558
Week of 27:04:20264,971
Week of 04:05:20264,971
Week of 11:05:20264,971
Week of 18:05:20265,492
Week of 25:05:20265,492
Week of 01:06:20265,492
Week of 08:06:20265,492
Week of 15:06:20265,492
Week of 22:06:20265,492
Week of 29:06:20266,105
Week of 06:07:20266,105
Week of 13:07:20266,105
Week of 20:07:20266,105
Week of 27:07:20266,105
Week of 03:08:20266,826
Week of 10:08:20266,826
Week of 17:08:20266,972
Week of 24:08:20266,947
Week of 31:08:20266,947
Week of 07:09:20267,106
Week of 14:09:20267,059
Week of 21:09:20267,059
Week of 28:09:20267,059
Week of 05:10:20267,059
Week of 12:10:20267,286
ಭಾಗವಹಿಸುವವರ ಬೆಳವಣಿಗೆ - Monthly
DateSubscribers
April 20264,558
May 20265,492
June 20265,492
July 20266,105
August 20266,947
September 20267,059
October 20267,286
ಭಾಗವಹಿಸುವವರ ಬೆಳವಣಿಗೆ - Yearly
DateSubscribers
20267,286

Top 10 posts

Most viewed posts from this channel

By views
  1. #1ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹವು ನಿನ್ನೆ ಸನ್ಮಾನ್ಯ ಸಹಕಾರಿ ಸಚಿವರನ್ನು 4.8K
  2. #2Post #49304.8K
  3. #3ತಕ್ಷಣದ ನೇಮಕಾತಿಗಾಗಿ ಆಗ್ರಹಿಸೋಣ.4.4K
  4. #4ಇವರು ಸಹ ವಿದ್ಯಾರ್ಥಿಗಳೇ… ಇವರ ಹಿಂದೆಯೂ ಒಂದು ಕಥೆಯಿದೆ, ವರ್ಷಗಳ ಪರಿಶ್ರಮವಿದೆ, ಪ4.3K
  5. #5⏩ಉದ್ದೇಶಪೂರ್ವಕವಾಗಿ ಸಮಸ್ಯೆ ಉದ್ಭವಿಸುವ ತಂತ್ರ4.3K
  6. #6👆👆PDO ಪರೀಕ್ಷಾ ಅಕ್ರಮದ ಬಗ್ಗೆ ಗುಡುಗಿದ ಆಕಾಂಕ್ಷಿ .......🙏🙏 REPOST every4.2K
  7. #7REGARDING JUSTICE FOR KAS 384 RECRUITMENT4.2K
  8. #8ಎಲ್ಲರೂ ರೆಪೋಸ್ಟ್ ಮಾಡಿ ಭ್ರಷ್ಟ KPSC ನಡೆಸುತ್ತಿರುವ KAS 319 ಮುಂದೂಡಲಿ KPSC ಸು4.2K
  9. #9Karnataka swabimani student association......4.2K
  10. #10KPSC ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!4.1K

ಇತ್ತೀಚಿನ ಪೋಸ್ಟ್‌ಗಳು

KSVS Official logo
KSVS Official

ಅಕ್ಟೋ 19,2026, 14:31

REPOST 🙏♥️👆

@secretarykpsc ಪರೀಕ್ಷಾ ನಿಯಂತ್ರಕರ ಪ್ರಭಾರ ವಹಿಸಿಕೊಂಡಿರುವ ಪ್ರಸನ್ನ ಸರ್ ಅವರೇ ಈ ವಿಡಿಯೋದಲ್ಲಿ KPSC ಮೇಲೆ ತಮಗೆ ಸಂಪೂರ್ಣ ನಿಯಂತ್ರಣವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಹೀಗಿರುವಾಗ, #KPSCಯಲ್ಲಿ ಅಗತ್ಯ ಸುಧಾರಣೆಗಳು ಜಾರಿಯಾಗುವವರೆಗೆ ಹಾಗೂ #SIT ತನಿಖೆ ಪೂರ್ಣಗೊಳ್ಳುವವರೆಗೆ #KAS319 ಪೂರ್ವಭಾವಿ ಪರೀಕ್ಷೆಯನ್ನು 2–3 ತಿಂಗಳುಗಳ ಕಾಲ ಮುಂದೂಡುವುದು ಸೂಕ್ತ ಎಂಬುದು ಬಹುತೇಕ ಅಭ್ಯರ್ಥಿಗಳ #ಅಭಿಪ್ರಾಯವಾಗಿದೆ.

ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆ ಅಭ್ಯರ್ಥಿಗಳ ಹಕ್ಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು @INCKarnataka ಸರ್ಕಾರದ ಜವಾಬ್ದಾರಿ.

@DKShivakumar @PriyankKharge @DeepakThimaya @RahulGandhi #SANDEEPRAI #KSVS

ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ

#PostponeKAS319 #KPSCReforms #KSVS@KSVS2025
2,2400012
KSVS Official logo
KSVS Official

ಅಕ್ಟೋ 19,2026, 09:17

RE-POST EVERYONE AND COMMENT 🙏 👆 ♥️

ಅರ್ಹ #KAS ಆಕಾಂಕ್ಷಿಗಳ ಬೇಡಿಕೆ ನ್ಯಾಯುತವಾಗಿದ್ದು ಅಕ್ರಮಗಳ ಆರೋಪದಲ್ಲಿ ಶಾಮೀಲಾಗಿರುವ ಹಿಂದಿನ #KAS384 ನೇಮಕಾತಿಯಲ್ಲಿ ಭಾಗಿಯಾಗಿದ್ದ ಅದೇ ಸದಸ್ಯರು ಹಾಗೂ ಅಧಿಕಾರಿಗಳಿಂದ ಪಾರದರ್ಶಕ ನೇಮಕಾತಿ ನಿರೀಕ್ಷಿಸಲು ಸಾಧ್ಯವಿಲ್ಲ.. ಹಾಗಾಗಿ...

#KPSC ಸುಧಾರಣೆ ಆಗುವವರೆಗೂ ..

#NOV15 ರಂದು ನಡೆಸಲು ಉದ್ದೇಶಿಸಿರುವ #KAS319 ಪೂರ್ವಭಾವಿ ಪರೀಕ್ಷೆ ತಾತ್ಕಾಲಿಕವಾಗಿ ಮುಂದಿಡಬೇಕು
#ಅಥವಾ
@INCKarnataka ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು @KEA_karnataka ಕ್ಕೆ KAS ಪರೀಕ್ಷೆ ಜವಾಬ್ದಾರಿ ವಹಿಸಬೇಕು ..

ನಮ್ಮ ನ್ಯಾಯಯುತ ಬೇಡಿಕೆ ಮುಂದುವರೆಯಲಿದೆ ...

ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ #KSVS

@DKShivakumar @PriyankKharge @SANDEEPRAI #KSVS @hd_kumaraswamy
@BYVijayendra
2,7400020
KSVS Official logo
KSVS Official

ಅಕ್ಟೋ 18,2026, 14:44

ಎಲ್ಲರಿಗೂ ಗೊತ್ತಿರುವ ವಿಷಯ #ಪಿಡಿಒ ಅಕ್ರಮಕ್ಕೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ಹಾಗೂ ಪಾರದರ್ಶಕತೆಗಾಗಿ ಆಗ್ರಹ ಮಾಡಿದ್ದು #KSVS ವಿದ್ಯಾರ್ಥಿ ಸಮೂಹ ಮಾತ್ರ ಈಗ ನಮ್ಮ ಮೇಲೆ ಆರೋಪ ಮಾಡುವ ಮೂರ್ಖರಿಗೆ ಏನು ಹೇಳಬೇಕು...

ನೋಡಪ್ಪ ಎಲ್ಲೋ ಕೂತ್ಕೊಂಡು ಸುಳ್ಳು ಸುಳ್ಳು ಆರೋಪ ಮಾಡಬೇಡ ನಾವು ಯಾವಾಗ #PDO RESULT ಬಿಡಿ ಅಂತ #KPSC ಗೆ ಒತ್ತಾಯ ಮಾಡಿದೀವಿ ದಾಖಲೆ ಇದ್ರೆ ಮಾತಾಡು
ಬೇರೆ ವಿದ್ಯಾರ್ಥಿ ಸಂಘಟನೆಯವರು #PDO ಫಲಿತಾಂಶ ಬಿಡಿ ಎಂದಾಗ ನಾವು ಖಂಡಿಸಿದ್ದೇವೆ ಎಲ್ಲೋ ಕೂತ್ಕೊಂಡು ಟ್ವೀಟ್ ಮಾಡೋದಲ್ಲ ಮುಂದೆ ಬಾ ನಾವು ಬರ್ತೀವಿ ದಾಖಲೆ ಕೊಡು ಇದ್ರೆ....😡😡

ಮತ್ತೆ ಹೀಗೆ #ಅಪಪ್ರಚಾರ ಆದ್ರೆ ಕಾನೂನಿನ ಪ್ರಕಾರ ನಾವು ಏನ್ ಮಾಡಬೇಕು ಮಾಡ್ತೀವಿ.....@BlrCityPolice

ಸುಳ್ಳು ಆರೋಪ ಮಾಡುವವ ಮೂರ್ಖರ ಆರೋಪಗಳಿಗೆ ನಾವು ಸ್ಪಂದಿಸುವುದಿಲ್ಲ ಏಕೆಂದರೆ ನಾವು ಮಾಡುವ ಕೆಲಸ ಬಹಳ ಇರುತ್ತದೆ ಆದರೆ ಅವರ ಆರೋಪಗಳು ಮಿತಿ ಮೀರಿದಾಗ ಪ್ರತಿಕ್ರಿಯಿಸಬೇಕಾಗುತ್ತದೆ

ವಿದ್ಯಾರ್ಥಿಗಳ ಹಿತವೇ ನಮ್ಮ ಆದ್ಯತೆ 🙏
1,8700026
KSVS Official logo
KSVS Official

ಅಕ್ಟೋ 17,2026, 18:25

ಎಲ್ಲರೂ ರೆಪೋಸ್ಟ್ ಮಾಡಿ ಭ್ರಷ್ಟ KPSC ನಡೆಸುತ್ತಿರುವ KAS 319 ಮುಂದೂಡಲಿ KPSC ಸುಧಾರಣೆಗಾಗಿ ಆಗ್ರಹಿಸೋಣ...
4,1900042
KSVS Official logo
KSVS Official

ಅಕ್ಟೋ 17,2026, 18:20

KPSC ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!

ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗಿಲ್ಲ.

ಹೀಗಾಗಿ, KPSCಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.

ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.

ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!

#KPSC #KAS #KSVS #CleanKPSC@KSVS2025

https://t.me/KSVS2025

Telegram

KSVS Official

"All KARNATAKA SWABIMANI STUDENT ASSOCIATION".. @GenZ"ವಿದ್ಯಾರ್ಥಿಗಳ ಹಾಗೂ ಯುವಜನತೆಯ ಸಮಗ್ರ ಕ್ಷೇಮಾಭಿವೃದ್ಧಿಗಾಗಿ, ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ".ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ

VIEW CHANNEL
4,1300026
KSVS Official logo
KSVS Official

ಅಕ್ಟೋ 16,2026, 19:31

REPOST EVERYONE AND COMMENT 🙏👆
2,340000
KSVS Official logo
KSVS Official

ಸೆಪ್ಟೆಂ 07,2026, 00:12

ಕರ್ನಾಟಕ ಲೋಕಸೇವಾ ಆಯೋಗದ ಘನoದಾರಿ ವ್ಯಕ್ತಿಗಳು, ನೇಮಕಾತಿ ಹಗರಣಗಳಲ್ಲಿ ಭಾಗಿಯಾಗಿರುವ ಒಂದಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ವಿವಿಧ ನೇಮಕಾತಿಗಳಲ್ಲಿ ಅಕ್ರಮವಾಗಿ ಹುದ್ದೆಗಳನ್ನು ಪಡೆದಿರುವ ಒಂದಷ್ಟು ರಣಗೇಡಿ ಅಭ್ಯರ್ಥಿಗಳೆಲ್ಲರೂ ಸೇರಿ ರಾಜ್ಯದ ಎಷ್ಟು ಅಮಾಯಕ ಬಡ ಉದ್ಯೋಗಾಕಾoಷಿಗಳ ಸಮಾಧಿಗಳ ಮೇಲೆ ತಮ್ಮ ಮಹಲುಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬುದನ್ನು ಈ ನಾಡಿನ ಎಲ್ಲಾ ಪ್ರಜ್ಞಾವಂತ ನಾಗರಿಕರು ಆಲೋಚಿಸಬೇಕಿದೆ.
2,9300016
KSVS Official logo
KSVS Official

ಸೆಪ್ಟೆಂ 07,2026, 00:12

ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೆಪೋಸ್ಟ್ ಮಾಡಿ 👆
2,820008
KSVS Official logo
KSVS Official

ಸೆಪ್ಟೆಂ 07,2026, 00:12

ಇವರು ಸಹ ವಿದ್ಯಾರ್ಥಿಗಳೇ… ಇವರ ಹಿಂದೆಯೂ ಒಂದು ಕಥೆಯಿದೆ, ವರ್ಷಗಳ ಪರಿಶ್ರಮವಿದೆ, ಪ್ರಾಮಾಣಿಕ ಅಧ್ಯಯನವಿದೆ, ಒಂದು ಕನಸಿದೆ.

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಏಕೆ? ಇವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಇವರ ಕನಸುಗಳು ಚಿಕ್ಕದಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಹಿಂದೆ ಒಂದು ಕುಟುಂಬದ ನಿರೀಕ್ಷೆಯಿದೆ.

⚖️ ಪಶು ವೈದ್ಯಾಧಿಕಾರಿ ಹಾಗೂ KAS 384 ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ https://t.me/INCKarnataka ಸರ್ಕಾರ ನಿಲ್ಲಬೇಕು.. ಅಕ್ರಮ ಹಾಗೂ ಭ್ರಷ್ಟಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಆದರೆ ತಪ್ಪು ಮಾಡದವರ ಭವಿಷ್ಯಕ್ಕೆ ಶಿಕ್ಷೆಯಾಗಬಾರದು. 🙏

https://t.me/vinaygb https://t.me/DKShivakumar https://t.me/PriyankKharge
https://t.me/hd_kumaraswamy https://t.me/BJP4Karnataka
https://t.me/SANDEEPRAI

✊ ವಿದ್ಯಾರ್ಥಿ ಸಂಘಟನೆಯ ಗೌರವಾಧ್ಯಕ್ಷರು ಆದ https://t.me/vinaygb ಹಾಗೂ #KSVSಸಮೂಹ ಪ್ರಾಮಾಣಿಕ ವಿದ್ಯಾರ್ಥಿಗಳೊಂದಿಗೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧೃಡವಾಗಿ ನಿಲ್ಲುತ್ತೇವೆ
4,3400023
KSVS Official logo
KSVS Official

ಸೆಪ್ಟೆಂ 07,2026, 00:12

https://x.com/Sandeep98886864/status/2095904219241029786 @kea ಹಾಗೂ @INCKarnataka ಸರ್ಕಾರದ ಗಮನಕ್ಕೆ 🙏 ಸರ್ಕಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಕೋಟ್ಯಾಧಿಪತಿ ಕುಟುಂಬದಿಂದ ಬಂದವರಲ್ಲ. ಬಹುತೇಕ ವಿದ್ಯಾರ್ಥಿಗಳು #ಮಧ್ಯಮ ಹಾಗೂ ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದು, ತಮ್ಮ ಭವಿಷ್ಯಕ್ಕಾಗಿ…
3,790000
KSVS Official logo
KSVS Official

ಸೆಪ್ಟೆಂ 07,2026, 00:12

https://x.com/Sandeep98886864/status/2095904219241029786

@kea ಹಾಗೂ https://t.me/INCKarnataka ಸರ್ಕಾರದ ಗಮನಕ್ಕೆ 🙏

ಸರ್ಕಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಕೋಟ್ಯಾಧಿಪತಿ ಕುಟುಂಬದಿಂದ ಬಂದವರಲ್ಲ. ಬಹುತೇಕ ವಿದ್ಯಾರ್ಥಿಗಳು #ಮಧ್ಯಮ ಹಾಗೂ ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದು, ತಮ್ಮ ಭವಿಷ್ಯಕ್ಕಾಗಿ ಕಷ್ಟಪಟ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಿ.

ಮೊದಲು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಅರ್ಜಿ ಶುಲ್ಕ ₹400 ಇತ್ತು. ಇದೀಗ https://t.me/KEA_karnataka ಅದನ್ನು ₹750ಕ್ಕೆ ಹೆಚ್ಚಿಸಿದೆ. ಇದರ ಮೇಲಾಗಿ, ಗಾಯದ ಮೇಲೆ ಬರೆ ಎಳೆದಂತೆ ಅಭ್ಯರ್ಥಿಗಳಿಗೆ ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುತ್ತಿದೆ.

ಪರೀಕ್ಷಾ ಕೇಂದ್ರಕ್ಕೆ ತೆರಳಲು ಒಬ್ಬ ವಿದ್ಯಾರ್ಥಿಗೆ ಸರಾಸರಿ ₹2,000 ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ಪ್ರಯಾಣ ವೆಚ್ಚವಾಗುತ್ತದೆ. ಒಂದು ತಿಂಗಳಲ್ಲಿ ಕನಿಷ್ಠ 3 ಸರ್ಕಾರಿ ಪರೀಕ್ಷೆಗಳು ನಡೆದರೆ, ಪರೀಕ್ಷಾ ಶುಲ್ಕ ಮತ್ತು ಪ್ರಯಾಣ ವೆಚ್ಚಕ್ಕಾಗಿಯೇ ವಿದ್ಯಾರ್ಥಿಗಳು ತಿಂಗಳಿಗೆ ₹8,000ಕ್ಕೂ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟೆಲ್ಲಾ ಆರ್ಥಿಕ ಒತ್ತಡದ ನಡುವೆ, ದೂರದ ಊರಿಗೆ ಪ್ರಯಾಣಿಸಿ, ಇಡೀ ರಾತ್ರಿ ನಿದ್ದೆಯಿಲ್ಲದೆ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿ ಬೆಳಗ್ಗೆ ಹೇಗೆ ಲವಲವಿಕೆಯಿಂದ ಹಾಗೂ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯ?

https://t.me/CMofKarnataka ಹಾಗೂ https://t.me/DKShivakumar ನಮ್ಮ ಮನವಿ ಇಷ್ಟೇ:

👉 ಮುಂದಿನ ದಿನಗಳಲ್ಲಿ ಪರೀಕ್ಷಾ ಅರ್ಜಿಯಲ್ಲಿಯೇ ಅಭ್ಯರ್ಥಿಗಳು ತಮ್ಮ ಆಯ್ಕೆಯ ಜಿಲ್ಲೆ/ಪರೀಕ್ಷಾ ಕೇಂದ್ರದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿ.
👉 ಸಾಧ್ಯವಾದಷ್ಟು ಅಭ್ಯರ್ಥಿಗಳಿಗೆ ತಮ್ಮ ಸ್ವಂತ ಜಿಲ್ಲೆ ಅಥವಾ ಸಮೀಪದ ಜಿಲ್ಲೆಗಳಲ್ಲೇ ಪರೀಕ್ಷಾ ಕೇಂದ್ರ ನೀಡುವ ವ್ಯವಸ್ಥೆ ಮಾಡಿ.
👉 ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅವರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ.

ಸರ್ಕಾರಿ ಉದ್ಯೋಗಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಮತ್ತೊಂದು ಆರ್ಥಿಕ ಸವಾಲಾಗಬಾರದು.

ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ KEA ಹಾಗೂ ಸರ್ಕಾರ ತಕ್ಷಣ ಸ್ಪಂದಿಸಿ ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. 🙏



ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#KEA #KPSC #Karnataka #StudentIssues #GovernmentExams@KSVS2025
4,0500011
KSVS Official logo
KSVS Official

ಸೆಪ್ಟೆಂ 07,2026, 00:12

Re-post everyone AND COMMENT 👇
3,850001

Showing 30 of 100 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

KSVS Official ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

KSVS Official (@ksvs2025) tgdio ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 7,286 ಸಬ್‌ಸ್ಕ್ರೈಬರ್‌ಗಳಿವೆ.

ನಾನು KSVS Official (@ksvs2025) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @ksvs2025 ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

KSVS Official ಉತ್ತಮ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು KSVS Official ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 7,286 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

KSVS Official ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @ksvs2025 ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.