Kitti's Competitive ಸಿದ್ಧಾಂತ Official Telegram channel photo

Kitti's Competitive ಸಿದ್ಧಾಂತ Official

What's App Official Channel https://whatsapp.com/channel/0029VaA3PBuHltY9Mge9r12x YouTube https://www.youtube.com/@kittisCompetitivesiddhanta Instagram https://www.instagram.com/kittiscompetitivesiddhanta/

2.5k

Last views

78.2k (78,188 subscribers)
ಸದಸ್ಯರು
—
Rating
89
Total Posts
Oct 20, 2026, 3:33 PM
ನವೀಕರಿಸಲಾಗಿದೆ
Mar 29, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel NameKitti's Competitive ಸಿದ್ಧಾಂತ Official
Username@kittiscompetitivesiddhanta
Categoryಸ್ಪರ್ಧಾತ್ಮಕ ಪರೀಕ್ಷೆಗಳು
Languageಕನ್ನಡ
Countryಭಾರತ
ಸದಸ್ಯರು78,188
Channel TypePublic Channel
Createdಮಾರ್ಚ್ 29,2026
Last Updatedಅಕ್ಟೋ 20,2026 • ಮೊನ್ನೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#134400+175
ಭಾಷಾ ಶ್ರೇಯಾಂಕ
#36ಯಾವುದೇ ಬದಲಾವಣೆ ಇಲ್ಲ
ವಿಭಾಗ ಶ್ರೇಯಾಂಕ
#1210+5

ಭಾಗವಹಿಸುವವರ ಬೆಳವಣಿಗೆ

ಒಟ್ಟು: 78.2K30 Days growth: +4040.5%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:202677,784
22:09:202677,784
23:09:202677,784
24:09:202677,784
25:09:202677,784
26:09:202677,784
27:09:202677,784
28:09:202677,784
29:09:202677,784
30:09:202677,784
01:10:202677,784
02:10:202677,784
03:10:202677,784
04:10:202677,784
05:10:202677,784
06:10:202677,784
07:10:202677,784
08:10:202677,784
09:10:202677,784
10:10:202677,784
11:10:202677,784
12:10:202677,784
13:10:202678,247
14:10:202678,247
15:10:202678,247
16:10:202678,247
17:10:202678,247
18:10:202678,247
19:10:202678,247
20:10:202678,188
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 23:03:202665,714
Week of 30:03:202665,461
Week of 06:04:202665,264
Week of 13:04:202665,144
Week of 20:04:202665,034
Week of 27:04:202665,034
Week of 04:05:202665,034
Week of 11:05:202665,910
Week of 18:05:202665,910
Week of 25:05:202665,910
Week of 01:06:202666,478
Week of 08:06:202666,478
Week of 15:06:202668,208
Week of 22:06:202670,169
Week of 29:06:202670,169
Week of 06:07:202670,169
Week of 13:07:202674,116
Week of 20:07:202675,482
Week of 27:07:202675,880
Week of 03:08:202675,880
Week of 10:08:202675,880
Week of 17:08:202677,230
Week of 24:08:202677,577
Week of 31:08:202677,810
Week of 07:09:202677,810
Week of 14:09:202677,784
Week of 21:09:202677,784
Week of 28:09:202677,784
Week of 05:10:202677,784
Week of 12:10:202678,247
Week of 19:10:202678,188
ಭಾಗವಹಿಸುವವರ ಬೆಳವಣಿಗೆ - Monthly
DateSubscribers
March 202665,729
April 202665,034
May 202665,910
June 202670,169
July 202675,482
August 202677,577
September 202677,784
October 202678,188
ಭಾಗವಹಿಸುವವರ ಬೆಳವಣಿಗೆ - Yearly
DateSubscribers
202678,188

ಇತ್ತೀಚಿನ ಪೋಸ್ಟ್‌ಗಳು

📢 KPSC / KEA ಆಕಾಂಕ್ಷಿಗಳ ಗಮನಕ್ಕೆ…

ಹಿಂದೆ KPSC / KEA ಪರೀಕ್ಷೆಗಳಿಗೆ 5–6 ತಿಂಗಳ ತಯಾರಿ ಸಾಕಾಗುತ್ತಿತ್ತು. ಒಂದೆರಡು ಗೈಡ್‌ಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಓದಿದರೆ ಸಾಕು ಎನ್ನುವ ಕಾಲವಿತ್ತು.
ಆದರೆ ಇತ್ತೀಚಿನ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಕಾಣುವುದು –
✅ ನೇರ ಪ್ರಶ್ನೆಗಳ ಬದಲು Statement-based / ವಿಶ್ಲೇಷಣಾತ್ಮಕ ಪ್ರಶ್ನೆಗಳು
✅ ಕರೆಂಟ್ ಅಫೇರ್ಸ್ ಹಾಗೂ ಕರ್ನಾಟಕ ಕೇಂದ್ರಿತ ವಿಷಯಗಳಿಗೆ ಹೆಚ್ಚಿನ ಒತ್ತು
✅ ಉರು ಹೊಡೆದರೆ ಸಾಲದು, Concept Clarity ಕಡ್ಡಾಯ
ಈ ನಿಟ್ಟಿನಲ್ಲಿ, ಕರೆಂಟ್ ಅಫೇರ್ಸಿಗೆ ಪ್ರತಿದಿನ 1 ಗಂಟೆ Extra ಮೀಸಲಿಡಲೇಬೇಕಾಗಿದೆ.

⏳ ಹಾಗಾಗಿ –
🔹 ಫುಲ್ ಟೈಮ್ ಓದುವವರಿಗೆ (ಪ್ರತಿದಿನ 8–10 ಗಂಟೆ) – ಕನಿಷ್ಠ 8 ತಿಂಗಳು
🔹 JOB / ಗೃಹಿಣಿ / ಕಾಲೇಜು ವಿದ್ಯಾರ್ಥಿಗಳಿಗೆ (ಪ್ರತಿದಿನ 4–5 ಗಂಟೆ) – ಕನಿಷ್ಠ 12 ತಿಂಗಳು
Keep it in mind. 🙏
ಸರ್ಕಾರಿ ಹುದ್ದೆ ಪಡೆಯಲೇಬೇಕು ಎನ್ನುವ ಛಲ ನಿಮ್ಮಲ್ಲಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಯಾವುದೇ ಕ್ಷಣಿಕ ಕಿಕ್ ಇಲ್ಲದೆ, ತಿಂಗಳುಗಟ್ಟಲೆ ಸ್ಥಿರವಾಗಿ ಕುಳಿತು ಓದಬೇಕಾಗುತ್ತದೆ.

👉 ವಯಸ್ಸು ಚಿಕ್ಕದಿದ್ದರೆ – ಒಮ್ಮೆ ಎಲ್ಲವನ್ನೂ ಬದಿಗಿಟ್ಟು ಪೂರ್ಣ ಮನಸ್ಸಿನಿಂದ ಓದಿಬಿಡಿ. ಈ ತಯಾರಿಯ ಜ್ಞಾನ PSI, FDA, SDA, VAO, Group-C – ಎಲ್ಲ ಪರೀಕ್ಷೆಗಳಲ್ಲೂ ನಿಮ್ಮ ಕೈ ಹಿಡಿಯುತ್ತದೆ.

👉 ಉದ್ಯೋಗಿಗಳು – ತಕ್ಷಣವೇ JOB ಬಿಡಬೇಡಿ. ಉದ್ಯೋಗ ಮಾಡುತ್ತಲೇ ಸ್ವಲ್ಪ ಸ್ವಲ್ಪ ಮುಗಿಸುತ್ತಾ ಬನ್ನಿ.
👉 ಕಾಲೇಜು ವಿದ್ಯಾರ್ಥಿಗಳು – ಇಂದೇ ದಿನಪತ್ರಿಕೆ ಓದಲು ಆರಂಭಿಸಿ.
👉 ಗೃಹಿಣಿಯರು – ಮನೆಯಲ್ಲಿ ಬೆಂಬಲವಿದ್ದು, ದಿನಕ್ಕೆ ಕನಿಷ್ಠ 3 ಗಂಟೆ ಓದಲು ಸಾಧ್ಯವಿದ್ದರೆ ಮೊದಲು ಬೇಸಿಕ್‌ನಿಂದ ಆರಂಭಿಸಿ.

📌 2025 ರಲ್ಲಿ ಶ್ರೀ ಗುರುಕುಲ ಅಕಾಡೆಮಿ ಆರಂಭವಾದಾಗ ಇದ್ದ KPSC / KEA ಪ್ರಶ್ನೆ ಪತ್ರಿಕೆ ಮಾದರಿಗೂ, ಈಗಿನ ಮಾದರಿಗೂ ಅಜಗಜಾಂತರ ವ್ಯತ್ಯಾಸವಿದೆ.

ಅದಕ್ಕೆ ತಕ್ಕಂತೆ ನಮ್ಮ ಅಕಾಡೆಮಿಯಲ್ಲೂ ಹಲವಾರು ಹೊಸ ಬದಲಾವಣೆಗಳನ್ನು ತರುತ್ತಿದ್ದೇವೆ – ಹೊಸ ಮಾದರಿಯ ಪ್ರಶ್ನೆಗಳಿಗೆ ತಕ್ಕ ತರಗತಿಗಳು, Daily Current Affairs, ಟೆಸ್ಟ್ ಸಿರೀಸ್… ಶೀಘ್ರದಲ್ಲೇ ಜಾರಿಗೆ ಬರಲಿವೆ. ನಿರೀಕ್ಷಿಸಿ… 🔥

📲 ಹೊಸ ಬ್ಯಾಚುಗಳು ಈಗ ನಮ್ಮ ಶ್ರೀ ಗುರುಕುಲ ಅಕಾಡೆಮಿ App ನಲ್ಲಿ ಲಭ್ಯ! ಇಂದೇ App ಡೌನ್‌ಲೋಡ್ ಮಾಡಿ, ನಿಮಗೆ ಸೂಕ್ತವಾದ ಬ್ಯಾಚ್ ಆಯ್ಕೆಮಾಡಿ.

🔗 https://play.google.com/store/apps/details?id=co.jones.ewmqx

💪 ಬಲ ನಿಮ್ಮದು, ಬೆಂಬಲ ನಮ್ಮದು.
ಶುಭವಾಗಲಿ 💐
– ಶ್ರೀ ಗುರುಕುಲ ಅಕಾಡೆಮಿ

Google Play

Sri Gurukula Academy Bengaluru - Apps on Google Play

Sri Gurukula Academy Bengaluru – Learn, Explore, and Achieve

2,4600014
ಓದೋದು ಅಸ್ಟೇ ಮಾಡಿ ಬೇರೆ ಯಾವುದಕ್ಕೂ ಹೆಚ್ಚು ಮಹತ್ವ ಕೊಡಬೇಡಿ ಮುಂದೆ ಆಳವರು notification ಗಳು ಇವೆ ಚೆನ್ನಾಗಿ ಓದಿ.
13,90000147
Photo1/2
ನಿದ್ರೆಯ ಹಕ್ಕು (Right to Sleep) ಸಂವಿಧಾನದ Article 21 (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ, Right to Life and Personal Liberty) ಅಡಿಯಲ್ಲಿ ಬರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.

1. ರಾಮಲೀಲಾ ಮೈದಾನ ಪ್ರಕರಣ (2012), ಸುಪ್ರೀಂ ಕೋರ್ಟ್
ಪ್ರಕರಣ: Ramlila Maidan Incident v. Home Secretary, Union of India (2012)

ಹಿನ್ನೆಲೆ: ಜೂನ್ 4–5, 2011ರ ಮಧ್ಯರಾತ್ರಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಾಬಾ ರಾಮ್‌ದೇವ್ ಅವರ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹದಲ್ಲಿ ನಿದ್ರಿಸುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿ ಮತ್ತು ಅಶ್ರುವಾಯು ಪ್ರಯೋಗ ಮಾಡಿದರು.
ಸುಪ್ರೀಂ ಕೋರ್ಟ್ ಈ ಘಟನೆಯನ್ನು ಸ್ವಯಂಪ್ರೇರಿತವಾಗಿ (suo motu) ವಿಚಾರಣೆಗೆ ತೆಗೆದುಕೊಂಡಿತು.

ನ್ಯಾಯಪೀಠ: ನ್ಯಾ. ಬಿ.ಎಸ್. ಚೌಹಾಣ್ ಮತ್ತು ನ್ಯಾ. ಸ್ವತಂತರ್ ಕುಮಾರ್

ತೀರ್ಪು: ನಿದ್ರೆ ಮನುಷ್ಯನ ಮೂಲಭೂತ ಅವಶ್ಯಕತೆ; ಅದನ್ನು ಕಸಿದುಕೊಳ್ಳುವುದು Article 21ರ ಉಲ್ಲಂಘನೆ. ನಿದ್ರಿಸುತ್ತಿರುವ ವ್ಯಕ್ತಿಯನ್ನು ಅನಗತ್ಯವಾಗಿ ಎಬ್ಬಿಸುವುದು ಚಿತ್ರಹಿಂಸೆಗೆ (torture) ಸಮಾನ.
15,70000149
Photo1/2
ಪೊಲೀಸ್ ಸಂಸ್ಮರಣಾ ದಿನದ ಗೌರವಪೂರ್ಣ ನಮನಗಳು 🇮🇳

ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಪೊಲೀಸ್‌ ಹುತಾತ್ಮರಿಗೆ ಶತಕೋಟಿ ನಮನಗಳು.
15,7000063
Photo1/2
“How Can Engineers Prepare for AI-Era Careers?” has been published in Vijaya Karnataka , The article explores the changing job market, the impact of Artificial Intelligence on engineering careers, and the essential skills students and professionals must develop to stay relevant and future-ready.
14,7000019
Photo1/2
🙏🌺 ವಿಜಯ ದಶಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು! 🌺🙏

📚 ಜ್ಞಾನವೇ ಶಕ್ತಿ, ಶಿಕ್ಷಣವೇ ಯಶಸ್ಸಿನ ದಾರಿ!

ದೇವಿಯ ಆಶೀರ್ವಾದದಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ನನಸಾಗಲಿ, ನಿಮ್ಮ ಪರಿಶ್ರಮಕ್ಕೆ ಯಶಸ್ಸು ದೊರೆಯಲಿ. 💐✨

ನಮ್ಮ ಸಂಸ್ಕೃತಿ, ಜ್ಞಾನ ಮತ್ತು ಶಿಕ್ಷಣದ ಸಂಕೇತವಾದ ಈ ಶುಭ ಸಂದರ್ಭದಲ್ಲಿ, ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಯಶಸ್ಸಿನತ್ತ ಸಾಗಲಿ ಎಂದು ಹಾರೈಸುತ್ತೇನೆ.

ನಿಮ್ಮ ಕನಸು ನನಸಾಗಲಿ… ನಿಮ್ಮ ಸಾಧನೆ ಸಮಾಜಕ್ಕೆ ಮಾದರಿಯಾಗಲಿ! ❤️

— ಕಿಟ್ಟಿ ಸರ್
Kitti’s Competitive Siddhantha

#ವಿಜಯದಶಮಿ #ಆಯುಧಪೂಜೆ #ಕಿಟ್ಟಿಸರ್ #KittisCompetitiveSiddhantha #ಸ್ಪರ್ಧಾತ್ಮಕಪರೀಕ್ಷೆ #ವಿದ್ಯಾರ್ಥಿಗಳಯಶಸ್ಸು #ನವರಾತ್ರಿ #ಶುಭಾಶಯಗಳು
14,7000051
Photo1/2
Good morning, aspirants! ☀️

Current affairs are tempting, but don't let them pull you away from your basics. NCERTs, standard books, PYQs and revision come first. 📚

Have a focused day!
13,10000134
Photo1/2
ಕರ್ನಾಟಕ ಲೋಕಸೇವಾ ಆಯೋಗದ ಹೊಸ ವೆಬ್ಸೈಟ್ ಲಿಂಕ್ ಅನ್ನ ಪ್ರಾರಂಭಿಸಲಾಗಿದೆ ಇನ್ನು ಮುಂದೆ ಎಲ್ಲ ನೇಮಕಾತಿ ಮಾಹಿತಿಗಳು ಹೊಸ ವೆಬ್ಸೈಟ್ ಲಿಂಕ್ನಲ್ಲಿ ಲಭ್ಯವಾಗುತ್ತದೆ

ಹೊಸ ವೆಬ್ ಸೈಟ್ ಲಿಂಕ್

https://kpsc.karnataka.gov.in/
13,3000029
🌧 ಪ್ರೀತಿಯ ದೈಹಿಕ ತರಬೇತಿ ಅಭ್ಯರ್ಥಿಗಳೇ 🏃‍♂.
ಮಳೆಯಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ❤

ಉಗುರುಬೆಚ್ಚಗಿನ ನೀರು ಕುಡಿಯಿರಿ.
ಮಳೆಯಲ್ಲಿ ನೆನೆದ ತಕ್ಷಣ ಒಣ ಬಟ್ಟೆ ಧರಿಸಿ.
ಬಿಸಿ ಹಾಗೂ ಪೌಷ್ಟಿಕ ಆಹಾರ ಸೇವಿಸಿ.
ಶೂ ಮತ್ತು ಸಾಕ್ಸ್‌ಗಳನ್ನು ಒಣಗಿಸಿಕೊಳ್ಳಿ.
ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯಿರಿ.
ಜ್ವರ, ಕೆಮ್ಮು ಇದ್ದರೆ ನಿರ್ಲಕ್ಷಿಸಬೇಡಿ.
ಜಾರುವ ಮೈದಾನದಲ್ಲಿ ಎಚ್ಚರಿಕೆ ವಹಿಸಿ.

ನೆನಪಿರಲಿ

ನಿಮ್ಮ ಆರೋಗ್ಯವೇ ದೊಡ್ಡ ಆಸ್ತಿ!

ಆರೋಗ್ಯ ಕಾಪಾಡಿಕೊಂಡು ಗುರಿಯತ್ತ ಮುನ್ನುಗ್ಗಿ!

– ಶ್ರೀ ಗುರುಕುಲ ಅಕಾಡೆಮಿ, ಬೆಂಗಳೂರು
1,2200018
Photo
CAR DAR 1:10
ಅವಕಾಶ ಯಾವಾಗ ಬರುತ್ತೋ ಗೊತ್ತಿಲ್ಲ ಆದರೆ ರೆಡಿ ಇರಬೇಕು.

KSRP 1:15 ಬಿಟ್ರು ಆಶ್ಚರ್ಯ ಇಲ್ಲಾ.
13,60000131

Showing 30 of 89 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

Kitti's Competitive ಸಿದ್ಧಾಂತ Official ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

Kitti's Competitive ಸಿದ್ಧಾಂತ Official (@kittiscompetitivesiddhanta) tgdio ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 78,188 ಸಬ್‌ಸ್ಕ್ರೈಬರ್‌ಗಳಿವೆ.

ನಾನು Kitti's Competitive ಸಿದ್ಧಾಂತ Official (@kittiscompetitivesiddhanta) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @kittiscompetitivesiddhanta ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

Kitti's Competitive ಸಿದ್ಧಾಂತ Official ಉತ್ತಮ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು Kitti's Competitive ಸಿದ್ಧಾಂತ Official ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 78,188 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

Kitti's Competitive ಸಿದ್ಧಾಂತ Official ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @kittiscompetitivesiddhanta ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.