🦆ಮಾಹಿತಿ ವೇದಿಕೆ🦆 Telegram channel photo

🦆ಮಾಹಿತಿ ವೇದಿಕೆ🦆

🦆ಮಾಹಿತಿ ವೇದಿಕೆ🦆 shares ನ್ಯೂಸ್ ಅಪ್‌ಡೇಟ್ ಮತ್ತು ದಿನಪತ್ರಿಕೆಗಳು updates and media on Telegram. Join to stay updated.

1.3k

Last views

32.9k (32,858 subscribers)
ಸದಸ್ಯರು
—
Rating
59
Total Posts
Oct 20, 2026, 6:12 PM
ನವೀಕರಿಸಲಾಗಿದೆ
Mar 30, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel Name🦆ಮಾಹಿತಿ ವೇದಿಕೆ🦆
Username@mahitivedhikegovindareddy
Categoryನ್ಯೂಸ್ ಅಪ್‌ಡೇಟ್ ಮತ್ತು ದಿನಪತ್ರಿಕೆಗಳು
Languageಕನ್ನಡ
Countryಭಾರತ
ಸದಸ್ಯರು32,858
Channel TypePublic Channel
Createdಮಾರ್ಚ್ 30,2026
Last Updatedಅಕ್ಟೋ 20,2026 • ನಿನ್ನೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#336114-4755
ಭಾಷಾ ಶ್ರೇಯಾಂಕ
#91-3
ವಿಭಾಗ ಶ್ರೇಯಾಂಕ
#4509-63

ಭಾಗವಹಿಸುವವರ ಬೆಳವಣಿಗೆ

ಒಟ್ಟು: 32.9K30 Days growth: -6141.8%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:202633,472
22:09:202633,472
23:09:202633,472
24:09:202633,472
25:09:202633,472
26:09:202633,472
27:09:202633,472
28:09:202633,472
29:09:202633,472
30:09:202633,472
01:10:202633,472
02:10:202633,472
03:10:202633,472
04:10:202633,472
05:10:202633,472
06:10:202633,472
07:10:202633,472
08:10:202633,472
09:10:202633,472
10:10:202633,472
11:10:202633,472
12:10:202633,472
13:10:202633,022
14:10:202633,022
15:10:202633,022
16:10:202633,022
17:10:202633,022
18:10:202633,022
19:10:202633,022
20:10:202632,858
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 30:03:202635,901
Week of 06:04:202635,753
Week of 13:04:202635,611
Week of 20:04:202635,401
Week of 27:04:202635,401
Week of 04:05:202635,401
Week of 11:05:202635,106
Week of 18:05:202635,106
Week of 25:05:202635,106
Week of 01:06:202634,798
Week of 08:06:202634,798
Week of 15:06:202634,684
Week of 22:06:202634,541
Week of 29:06:202634,541
Week of 06:07:202634,541
Week of 13:07:202634,307
Week of 20:07:202634,223
Week of 27:07:202634,136
Week of 03:08:202634,136
Week of 10:08:202634,136
Week of 17:08:202633,877
Week of 24:08:202633,752
Week of 31:08:202633,620
Week of 07:09:202633,620
Week of 14:09:202633,472
Week of 21:09:202633,472
Week of 28:09:202633,472
Week of 05:10:202633,472
Week of 12:10:202633,022
Week of 19:10:202632,858
ಭಾಗವಹಿಸುವವರ ಬೆಳವಣಿಗೆ - Monthly
DateSubscribers
March 202636,112
April 202635,401
May 202635,106
June 202634,541
July 202634,223
August 202633,752
September 202633,472
October 202632,858
ಭಾಗವಹಿಸುವವರ ಬೆಳವಣಿಗೆ - Yearly
DateSubscribers
202632,858

ಇತ್ತೀಚಿನ ಪೋಸ್ಟ್‌ಗಳು

🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಅಕ್ಟೋ 17,2026, 15:32

Photo
Car/dar physical Test 1:10 ಕರೆಯಲಾಗುವುದು..!


ತುಂಬಾ ಅಭ್ಯರ್ಥಿಗಳು ಈಗಾಗಲೇ ಸಿವಿಲ್ ಪಿಸಿ ಗೆ ಆಯ್ಕೆಯಾಗುತ್ತಿದ್ದು, ಮತ್ತೊಮ್ಮೆ ಅವರು CAR/DAR ಪರೀಕ್ಷೆಯಲ್ಲೂ ಸಹ ಆಯ್ಕೆಯಾಗಿದ್ದಾರೆ, ಹಾಗಾಗಿ ಈ ಬಾರಿ CAR/DAR  physical ಗೆ 1:10 ಅನುಪಾತದಲ್ಲಿ physical list ಬಿಡಲಾಗುವುದು.
1,290003
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಅಕ್ಟೋ 06,2026, 21:49

Photo
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 73ನೇ ಬ್ಯಾಚ್
ಪ್ರವೇಶ ಪ್ರಾರಂಭ:-06/10/2026
ತರಗತಿ ಪ್ರಾರಂಭ :- 20/10/2026

✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
4,870002
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಅಕ್ಟೋ 06,2026, 15:50

Video
VAO Exam Key Ans.:
✍🏻📋✍🏻📋✍🏻📋✍🏻

2026 ಅಕ್ಟೋಬರ್-04 ರಂದು ನಡೆದಿದ್ದ 505 (Non HK) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ Official Key Answers ನ್ನು KEA ಇದೀಗ ಪ್ರಕಟಿಸಿದೆ.!!
4,600001
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 24,2026, 23:12

Photo
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಕೊಪ್ಪಳದ ಶ್ರೀ ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ DK ಶಿವಕುಮಾರ್ ಅವರು ವಿಧಾನಸಭೆಯ ಕಲಾಪದಲ್ಲಿ ಘೋಷಿಸಿದರು.

Previous Mysuru Dasara Inaugurators:

2025 – Banu Mushtaq — Writer, International Booker Prize laureate

2024 – Dr. Hampa Nagarajaiah (Hampana) — Senior litterateur

2023 – Hamsalekha — Music director and lyricist
7,2700016
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 24,2026, 12:33

Photo
​🎓SB WISDOM CAREER ACADEMY, VIJAYAPUR 🎓
(KAS / PSI / KEA Exams)

° 72nd BATCH ADMISSIONS OPEN!
° Admission Starts: 05-09-2026
° Classes Start: 25-09-2026

🚩ಅಹೋರಾತ್ರಿ ಶ್ರಮಿಸುವ ಸ್ಪರ್ಧಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡಲು ಸಜ್ಜಾಗಿದೆ ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿ, ವಿಜಯಪುರ!

​📞 ಕರೆ ಮಾಡಿ ಹೆಸರು ನೋಂದಾಯಿಸಿ:
📲 9902191927 | 9902191928
5,960007
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 23,2026, 15:09

Photo
ಕ್ರೀಡೆ:-
ಏಷ್ಯನ್ ಗೇಮ್ಸ್ 2026 (ಐಚಿ-ನಗೋಯಾ, ಜಪಾನ್): ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 147 ರನ್‌ಗಳಿಂದ ಗೆದ್ದು ಚಿನ್ನದ ಪದಕ ಗೆದ್ದಿದೆ (ನಾಯಕಿ ಸ್ಮೃತಿ ಮಂಧಾನ); ಇದು ಭಾರತದ ಸತತ ಎರಡನೇ ಏಷ್ಯನ್ ಗೇಮ್ಸ್ ಕ್ರಿಕೆಟ್ ಚಿನ್ನ.
6,0200010
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 16,2026, 15:04

Photo
📢 "ಮಹಾ ಮ್ಯಾರಥಾನ್" ಪ್ರಮುಖ ಮಾಹಿತಿ - ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ 📢

❗️KSRP | IRB | KSISF | VAO ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ
🕢 ಸಮಯ: ಇಂದು ಸಂಜೆ 3:30ಕ್ಕೆ

https://www.youtube.com/live/pVpuRjjKkM0?si=0UZZQKMFxE_utYqo

CLASS LINK 👆
8,250003
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

National Space Day - 23rd Aug

✅ On 23 August 2023, India's Vikram lander successfully achieved a soft landing near the Moon's South Pole at "Shiv Shakti Point".

✅ India celebrated its inaugural National Space Day on 23 August 2024.

✅ Theme 2026 - "Towards Viksit Bharat: Innovating, Collaborating and Aspiring to Global Space Leadership".
6,830006
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

ಇತಿಹಾಸದ ಪ್ರಮುಖ ವಿಷಯಗಳು*

👉ಪ್ರಮುಖ ಕೃತಿಗಳು
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್‌- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ

👉ಪ್ರಮುಖ ಶಾಸನಗಳು
◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

👉ಪ್ರಮುಖ ಬಿರುದುಗಳು
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌
◾ಬಲಬನ್‌- ಜಿಲ್‌ ಎ ಇಲಾಯಿ
◾ಔರಂಗಜೇಬ್‌- ಜಿಂದಾ ಪೀರ

👉ಪ್ರಮುಖ ರಾಜಧಾನಿಗಳು
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್‌
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ

👉ಪ್ರಮುಖ ಗರ್ವನರ್‌ ಯುದ್ದಗಳು
◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ

👉ಪ್ರಮುಖ ಚಳುವಳಿ ಮತ್ತು ನಾಯಕರು
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್‌ ಇಂಡಿಯಾ- 1942
◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್‌ ಚ- ಬಿ.ಜಿ.ತಿಲಕ್‌
◾ಖಿಲಾಪತ್‌ ಚ- ಅಲಿ ಸಹೋದರು
◾ಕಾಯ್ದೆಭಂಗ ಚ- ಎಮ್‌.ಕೆ.ಗಾಂಧಿ

👉ಪ್ರಮುಖ ಘೋಷಣೆಗಳು
◾ಜೈ ಹಿಂದ್‌- ಸುಭಾಸಚಂದ್ರ ಭೋಸ್‌
◾ಇನ್‌ ಕ್ವಿಲಾಬ್‌ ಜಿಂದಾಬಾದ್‌- ಭಗತ್‌ಸಿಂಗ್‌
◾ಜೈಜವಾನ ಜೈ ಕಿಸಾನ್‌- ಲಾಲ ಬಹಾದ್ದೂರ್‌ ಶಾಸ್ತ್ರಿ

👉ಪ್ರಮುಖ ರಾಜರು & ಪ್ರವಾಸಿಗರು
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೊಂಟಿ
◾ವಿರುಪಾಕ್ಷ- ನಿಕಿಟಿನ್‌
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್‌
6,9000031
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Photo
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 72ನೇ ಬ್ಯಾಚ್
ಪ್ರವೇಶ ಪ್ರಾರಂಭ:-23/08/2026
ತರಗತಿ ಪ್ರಾರಂಭ :- 05/09/2026

✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
5,650008
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Video
KAS Notification:
✍🏻🗒️✍🏻🗒️✍🏻🗒️✍🏻

⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-01 ರಿಂದ 31

⚫ Prelims Exam: 2026 ನವೆಂಬರ್-15

⚫ Prelims Result: 2026 ಡಿಸೆಂಬರ್-15

⚫ Mains Exam: 2027 ಫೆಬ್ರವರಿ-12-18

⚫ Mains Result: 2027  ಏಪ್ರಿಲ್-27

⚫ Interview: 2027 ಮೇ-10 -31

⚫ Provisional List:
2027 ಜೂನ್-05
✍🏻📋✍🏻📋✍🏻📋✍🏻📋
12,1000011
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Photo
HIGH-POWERED Task Force on NTA examination reforms under the leadership of Nandan Nilekani.

Members:
– Nandan Nilekani: Infosys Co-founder
– S. Somnath: Ex-ISRO Chief
– Tapan Deka: Ex-IB Director
– V. Kamakoti: Director, IIT Madras
– Anita Karwal: Ex-Education Secretary
– Amrit Lal Meena: Logistics Expert
12,2000011
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Photo
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 71ನೇ ಬ್ಯಾಚ್
ಪ್ರವೇಶ ಪ್ರಾರಂಭ:-17/07/2026
ತರಗತಿ ಪ್ರಾರಂಭ :- 01/08/2026

✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
12,700009
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Video
2026–27ನೇ ಸಾಲಿನ ಗಜೆಟೆಡ್ ಪ್ರೊಬೇಷನರ್ಸ್ (KAS) ನೇಮಕಾತಿ ಕುರಿತು ಮಹತ್ವದ ಮಾಹಿತಿ
12,000000
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Photo
🌳SB Wisdom Career Academy, ವಿಜಯಪುರ

❉KAS | PSI | KEA ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 70ನೇ ಹೊಸ ಬ್ಯಾಚ್ ಆರಂಭ.

◈ ಪ್ರವೇಶ ಆರಂಭ: 27-06-2026
◈ ತರಗತಿ ಆರಂಭ: 15-07-2026

🌿ವಿಶೇಷತೆಗಳು
◈ ಪ್ರತಿದಿನ ಪ್ರಚಲಿತ ವಿದ್ಯಮಾನಗಳ ಚರ್ಚೆ
◈ ಅನುಭವಿ ಉಪನ್ಯಾಸಕರಿಂದ ಬೋಧನೆ
◈ ಪರೀಕ್ಷಾ ದೃಷ್ಟಿಯ ಅಧ್ಯಯನ ಸಾಮಗ್ರಿ
◈ ಟೆಸ್ಟ್ ಸರಣಿ ಹಾಗೂ 24×7 ಮಾರ್ಗದರ್ಶನ

📞 ಹೆಚ್ಚಿನ ಮಾಹಿತಿಗೆ:
9902191927 / 9902191928
13,800006
🦆ಮಾಹಿತಿ ವೇದಿಕೆ🦆 logo
🦆ಮಾಹಿತಿ ವೇದಿಕೆ🦆

ಸೆಪ್ಟೆಂ 11,2026, 00:21

Photo
🍄KEA ಪ್ರಮುಖ ನೇಮಕಾತಿ ಅಧಿಸೂಚನೆಗಳು – 2026

✦ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕೆಳಗಿನ ನೇಮಕಾತಿಗಳ ಅಧಿಸೂಚನೆಗಳು ಪ್ರಕಟವಾಗಲಿವೆ:

◈ KSRP, IRB & KSISF ನೇಮಕಾತಿ
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
- ಇಂಡಿಯಾ ರಿಸರ್ವ್ ಬೆಟಾಲಿಯನ್ (IRB)
- ಕರ್ನಾಟಕ ವಿಶೇಷ ಕೈಗಾರಿಕಾ ಭದ್ರತಾ ಪಡೆ(KSISF)

◈ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ
◈ ಭೂ ಮಾಪಕರ (Surveyor) ನೇಮಕಾತಿ

◈ KREIS ನೇಮಕಾತಿ – 2026
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)ಹುದ್ದೆಗಳು.

https://t.me/kumarbhandarimath

ಈ ಚಾನೆಲ್ ಅನ್ನ Share ಮಾಡಿ👆
12,5000018
Photo
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 70ನೇ ಬ್ಯಾಚ್
ಪ್ರವೇಶ ಪ್ರಾರಂಭ:-27/06/2026
ತರಗತಿ ಪ್ರಾರಂಭ :- 15/07/2026

✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
8,950003

Showing 30 of 59 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

🦆ಮಾಹಿತಿ ವೇದಿಕೆ🦆 ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

🦆ಮಾಹಿತಿ ವೇದಿಕೆ🦆 (@mahitivedhikegovindareddy) tgdio ನಲ್ಲಿ ನ್ಯೂಸ್ ಅಪ್‌ಡೇಟ್ ಮತ್ತು ದಿನಪತ್ರಿಕೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 32,858 ಸಬ್‌ಸ್ಕ್ರೈಬರ್‌ಗಳಿವೆ.

ನಾನು 🦆ಮಾಹಿತಿ ವೇದಿಕೆ🦆 (@mahitivedhikegovindareddy) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @mahitivedhikegovindareddy ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

🦆ಮಾಹಿತಿ ವೇದಿಕೆ🦆 ಉತ್ತಮ ನ್ಯೂಸ್ ಅಪ್‌ಡೇಟ್ ಮತ್ತು ದಿನಪತ್ರಿಕೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು 🦆ಮಾಹಿತಿ ವೇದಿಕೆ🦆 ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 32,858 ಸಬ್‌ಸ್ಕ್ರೈಬರ್‌ಗಳಿವೆ. ಇದೇ ನ್ಯೂಸ್ ಅಪ್‌ಡೇಟ್ ಮತ್ತು ದಿನಪತ್ರಿಕೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

🦆ಮಾಹಿತಿ ವೇದಿಕೆ🦆 ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @mahitivedhikegovindareddy ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.