🌎SB10 ಭೂಗೋಳ ಸಂಜೀವಿನಿ🌍 Telegram channel photo

🌎SB10 ಭೂಗೋಳ ಸಂಜೀವಿನಿ🌍

@kumarbhandarimathPublic Channel

ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...

4.1k

Last views

126.1k (126,145 subscribers)
ಸದಸ್ಯರು
—
Rating
69
Total Posts
Oct 20, 2026, 3:15 PM
ನವೀಕರಿಸಲಾಗಿದೆ
Mar 29, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel Name🌎SB10 ಭೂಗೋಳ ಸಂಜೀವಿನಿ🌍
Username@kumarbhandarimath
Categoryಪ್ರಕೃತಿ ಫೋಟೋ
Languageಕನ್ನಡ
Countryಭಾರತ
ಸದಸ್ಯರು126,145
Channel TypePublic Channel
Createdಮಾರ್ಚ್ 29,2026
Last Updatedಅಕ್ಟೋ 20,2026 • ನಿನ್ನೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#222486-39278
ಭಾಷಾ ಶ್ರೇಯಾಂಕ
#56-10
ವಿಭಾಗ ಶ್ರೇಯಾಂಕ
#1818-377

ಭಾಗವಹಿಸುವವರ ಬೆಳವಣಿಗೆ

ಒಟ್ಟು: 126.1K30 Days growth: -1.1K0.9%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:2026127,266
22:09:2026127,266
23:09:2026127,266
24:09:2026127,266
25:09:2026127,266
26:09:2026127,266
27:09:2026127,266
28:09:2026127,266
29:09:2026127,266
30:09:2026127,266
01:10:2026127,266
02:10:2026127,266
03:10:2026127,266
04:10:2026127,266
05:10:2026127,266
06:10:2026127,266
07:10:2026127,266
08:10:2026127,266
09:10:2026127,266
10:10:2026127,266
11:10:2026127,266
12:10:2026127,266
13:10:2026126,541
14:10:2026126,541
15:10:2026126,541
16:10:2026126,541
17:10:2026126,541
18:10:2026126,541
19:10:2026126,541
20:10:2026126,145
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 23:03:2026125,739
Week of 30:03:2026125,250
Week of 06:04:2026124,754
Week of 13:04:2026124,358
Week of 20:04:2026123,810
Week of 27:04:2026123,810
Week of 04:05:2026123,810
Week of 11:05:2026123,082
Week of 18:05:2026123,082
Week of 25:05:2026123,082
Week of 01:06:2026122,448
Week of 08:06:2026122,448
Week of 15:06:2026124,148
Week of 22:06:2026124,353
Week of 29:06:2026124,353
Week of 06:07:2026124,353
Week of 13:07:2026125,950
Week of 20:07:2026126,537
Week of 27:07:2026126,994
Week of 03:08:2026126,994
Week of 10:08:2026126,994
Week of 17:08:2026127,043
Week of 24:08:2026127,219
Week of 31:08:2026127,329
Week of 07:09:2026127,329
Week of 14:09:2026127,266
Week of 21:09:2026127,266
Week of 28:09:2026127,266
Week of 05:10:2026127,266
Week of 12:10:2026126,541
Week of 19:10:2026126,145
ಭಾಗವಹಿಸುವವರ ಬೆಳವಣಿಗೆ - Monthly
DateSubscribers
March 2026125,799
April 2026123,810
May 2026123,082
June 2026124,353
July 2026126,537
August 2026127,219
September 2026127,266
October 2026126,145
ಭಾಗವಹಿಸುವವರ ಬೆಳವಣಿಗೆ - Yearly
DateSubscribers
2026126,145

Top 10 posts

Most viewed posts from this channel

By views
  1. #1🚀 ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ – 29-03-2026 ರಂದು ನಡೆದ57.7K
  2. #2DHARWAD ☝️☝️56.7K
  3. #3🚀 ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ – 12-04-202653.2K
  4. #4ಕಾರಣಾಂತರಗಳಿಂದ ಇಂದಿನ ರಾತ್ರಿ ತರಗತಿ ಇರುವುದಿಲ್ಲ. ಕ್ಷಮಿಸಿ 🙏50.9K
  5. #5ಕಾರಣಾಂತರಗಳಿಂದ ಇಂದಿನ 9:30 ರ ತರಗತಿ ಇರುವುದಿಲ್ಲ. ಕ್ಷಮಿಸಿ 🙏47.1K
  6. #6🌍 YouTube LIVE Class47.1K
  7. #7🚀 ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ – 12-04-202646.2K
  8. #8SB WISDOM CAREER ACADEMY (VIJAYAPUR & DHARWAD)44.9K
  9. #9🌍 YouTube LIVE Class44.4K
  10. #10ಕಾರಣಾಂತರಗಳಿಂದ ಇಂದಿನ 9:30 ರ ತರಗತಿ ಇರುವುದಿಲ್ಲ. ಕ್ಷಮಿಸಿ 🙏37.2K

ಇತ್ತೀಚಿನ ಪೋಸ್ಟ್‌ಗಳು

Photo
📲 ನಮ್ಮ Instagram Follow ಮಾಡಿ ❤️

👉 ಪ್ರತಿದಿನ ಹೊಸ ಹೊಸ Educational Updates ಪಡೆಯಿರಿ!
📚 Exam Updates | Study Materials | Current Affairs | Educational Content

🔗 Instagram Link:
https://www.instagram.com/sharanayyabhandarimath?stkn=MXNreGNxNnZ6bXAxeA==

❤️ Follow ಮಾಡಿ ನಿಮ್ಮ ಸ್ನೇಹಿತರಿಗೂ Share ಮಾಡಿ!
24,8000013
🌎SB10 ಭೂಗೋಳ ಸಂಜೀವಿನಿ🌍 logo
🌎SB10 ಭೂಗೋಳ ಸಂಜೀವಿನಿ🌍

ಸೆಪ್ಟೆಂ 11,2026, 05:15

Photo
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 72ನೇ ಬ್ಯಾಚ್
ಪ್ರವೇಶ ಪ್ರಾರಂಭ:-05/09/2026
ತರಗತಿ ಪ್ರಾರಂಭ :- 18/09/2026

✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
5,240006
🌎SB10 ಭೂಗೋಳ ಸಂಜೀವಿನಿ🌍 logo
🌎SB10 ಭೂಗೋಳ ಸಂಜೀವಿನಿ🌍

ಸೆಪ್ಟೆಂ 11,2026, 05:15

Photo
❗️ತೆಲಂಗಾಣ ಸರ್ಕಾರವು ಗಿಗ್ ಹಾಗೂ ಪ್ಲಾಟ್‌ಫಾರ್ಮ್ ನೌಕರರ ಅನುಕೂಲಕ್ಕಾಗಿ ಹೈದರಾಬಾದ್‌ನಲ್ಲಿ 5 ಪ್ರತ್ಯೇಕ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲು ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ರುಪ್ಪೋ' (Rupptee) ಜೊತೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿರುವುದರಿಂದ ಇದು ಸುದ್ದಿಯಲ್ಲಿದೆ.

ಭಾರತದ ಮೊದಲ ಗಿಗ್ ಕಾರ್ಮಿಕರ ಮಸೂದೆ:
ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಕಾಯ್ದೆ/ಮಸೂದೆ (Gig Workers Act) ಜಾರಿಗೆ ತಂದ ದೇಶದ ಮೊದಲ ರಾಜ್ಯ ರಾಜಸ್ಥಾನ (2023).

ಕರ್ನಾಟಕದ ಉಪಕ್ರಮ:
ಕರ್ನಾಟಕ ಸರ್ಕಾರವೂ ಸಹ 'ಕರ್ನಾಟಕ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಮಸೂದೆ'ಯನ್ನು ರೂಪಿಸಿದ್ದು, ಗಿಗ್ ನೌಕರರಿಗೆ ಅಪಘಾತ ವಿಮೆ, ಜೀವ ವಿಮೆ ಹಾಗೂ ನಿಧಿ (Welfare Fund) ಸ್ಥಾಪಿಸಲು ಕ್ರಮ ಕೈಗೊಂಡಿದೆ.

ಸಾಮಾಜಿಕ ಭದ್ರತಾ ಸಂಹಿತೆ
2020 (Code on Social Security 2020):
ಕೇಂದ್ರ ಸರ್ಕಾರದ ಈ ಸಂಹಿತೆಯು ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಅಧಿಕೃತವಾಗಿ ವ್ಯಾಖ್ಯಾನಿಸಿ, ಅವರಿಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದೆ.
5,9700017
🌎SB10 ಭೂಗೋಳ ಸಂಜೀವಿನಿ🌍 logo
🌎SB10 ಭೂಗೋಳ ಸಂಜೀವಿನಿ🌍

ಸೆಪ್ಟೆಂ 11,2026, 05:15

Photo
❗️ರೈತರು ಕೃಷಿ ಚಟುವಟಿಕೆಗಳ ಜೊತೆಗೆ ನವೀಕರಿಸಬಹುದಾದ ಇಂಧನ (ಸೌರ ವಿದ್ಯುತ್) ಉತ್ಪಾದಿಸಲು ನೆರವಾಗುವ 'ಪಿಎಂ ಕುಸುಮ್ 2.0' (PM KUSUM 2.0) ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು

PM-KUSUM ಪೂರ್ಣರೂಪ:
Pradhan Mantri Kisan Urja Suraksha evam Utthaan Mahabhiyan (ಪ್ರಧಾನ್ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್).

ಆರಂಭವಾದ ವರ್ಷ: 2019 (ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಚಾಲನೆ).

ಮೂರು ಪ್ರಮುಖ ಘಟಕಗಳು
1.Component A: 10,000 MW ಸಾಮರ್ಥ್ಯದ ವಿಕೇಂದ್ರೀಕೃತ ಗ್ರಿಡ್ ಗೇಟೆಡ್ ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆ.
2.Component B: 20 ಲಕ್ಷ ಸ್ವತಂತ್ರ ಸೌರ ನೀರಾವರಿ ಪಂಪ್‌ಸೆಟ್‌ಗಳ (Off-grid Solar Pumps) ಅಳವಡಿಕೆ
3.Component C: 15 ಲಕ್ಷ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಸೆಟ್‌ಗಳ ಸೌರೀಕರಣ (Solarisation).
5,3300013

Showing 30 of 69 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

🌎SB10 ಭೂಗೋಳ ಸಂಜೀವಿನಿ🌍 ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

🌎SB10 ಭೂಗೋಳ ಸಂಜೀವಿನಿ🌍 (@kumarbhandarimath) tgdio ನಲ್ಲಿ ಪ್ರಕೃತಿ ಫೋಟೋ ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 126,145 ಸಬ್‌ಸ್ಕ್ರೈಬರ್‌ಗಳಿವೆ.

ನಾನು 🌎SB10 ಭೂಗೋಳ ಸಂಜೀವಿನಿ🌍 (@kumarbhandarimath) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @kumarbhandarimath ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

🌎SB10 ಭೂಗೋಳ ಸಂಜೀವಿನಿ🌍 ಉತ್ತಮ ಪ್ರಕೃತಿ ಫೋಟೋ ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು 🌎SB10 ಭೂಗೋಳ ಸಂಜೀವಿನಿ🌍 ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 126,145 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಪ್ರಕೃತಿ ಫೋಟೋ ಚಾನೆಲ್‌ಗಳೊಂದಿಗೆ ಹೋಲಿಸಿ.

🌎SB10 ಭೂಗೋಳ ಸಂಜೀವಿನಿ🌍 ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @kumarbhandarimath ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.