Karnataka Congress Telegram channel photo

Karnataka Congress

@inckarnatakaPublic Channel

@askinckarnataka

ರಾಜಕೀಯಕನ್ನಡಭಾರತ

1.3k

Last views

229 (229 subscribers)
ಸದಸ್ಯರು
—
Rating
18
Total Posts
Oct 18, 2026, 9:23 AM
ನವೀಕರಿಸಲಾಗಿದೆ
May 23, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel NameKarnataka Congress
Username@inckarnataka
Categoryರಾಜಕೀಯ
Languageಕನ್ನಡ
Countryಭಾರತ
ಸದಸ್ಯರು229
Channel TypePublic Channel
Createdಮೇ 23,2026
Last Updatedಅಕ್ಟೋ 18,2026 • 4 ದಿನಗಳ ಹಿಂದೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#404213-953
ಭಾಷಾ ಶ್ರೇಯಾಂಕ
#144ಯಾವುದೇ ಬದಲಾವಣೆ ಇಲ್ಲ
ವಿಭಾಗ ಶ್ರೇಯಾಂಕ
#9110-7

ಭಾಗವಹಿಸುವವರ ಬೆಳವಣಿಗೆ

ಒಟ್ಟು: 22930 Days growth: -73%
09/1909/2409/2910/0410/0910/1410/18
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
19:09:2026236
20:09:2026236
21:09:2026233
22:09:2026233
23:09:2026233
24:09:2026233
25:09:2026233
26:09:2026233
27:09:2026233
28:09:2026233
29:09:2026233
30:09:2026233
01:10:2026233
02:10:2026233
03:10:2026233
04:10:2026233
05:10:2026233
06:10:2026233
07:10:2026233
08:10:2026233
09:10:2026233
10:10:2026233
11:10:2026233
12:10:2026233
13:10:2026233
14:10:2026233
15:10:2026233
16:10:2026233
17:10:2026233
18:10:2026229
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 18:05:2026250
Week of 25:05:2026250
Week of 01:06:2026250
Week of 08:06:2026250
Week of 15:06:2026250
Week of 22:06:2026250
Week of 29:06:2026250
Week of 06:07:2026241
Week of 13:07:2026241
Week of 20:07:2026241
Week of 27:07:2026241
Week of 03:08:2026241
Week of 10:08:2026241
Week of 17:08:2026234
Week of 24:08:2026234
Week of 31:08:2026235
Week of 07:09:2026236
Week of 14:09:2026236
Week of 21:09:2026233
Week of 28:09:2026233
Week of 05:10:2026233
Week of 12:10:2026229
ಭಾಗವಹಿಸುವವರ ಬೆಳವಣಿಗೆ - Monthly
DateSubscribers
May 2026250
June 2026250
July 2026241
August 2026234
September 2026233
October 2026229
ಭಾಗವಹಿಸುವವರ ಬೆಳವಣಿಗೆ - Yearly
DateSubscribers
2026229

Top 10 posts

Most viewed posts from this channel

By views
  1. #1ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ಮಹಾನಗರ ನವೋದ್ಯಮಗಳ ಹೂಡಿಕೆಯಲ್ಲಿ ಇಡೀ1.3K
  2. #2ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡುತ್ತಿದ್884
  3. #3ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ.731
  4. #4Post #83677
  5. #5ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ 6,599541
  6. #6ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ,453
  7. #7ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಬ408
  8. #8ದೇಶಕ್ಕೆ ಕಾಂಗ್ರೆಸ್ ಕೊಡುಗೆ348
  9. #9ಸುಳ್ಳೇ ಇವರ ಮನೆ ದೇವ್ರು!288
  10. #10ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ264

ಇತ್ತೀಚಿನ ಪೋಸ್ಟ್‌ಗಳು

Karnataka Congress logo
Karnataka Congress

ಆಗ 30,2026, 20:31

Photo
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ಮಹಾನಗರ ನವೋದ್ಯಮಗಳ ಹೂಡಿಕೆಯಲ್ಲಿ ಇಡೀ ದೇಶದಲ್ಲಿಯೇ ಅಗ್ರಸ್ಥಾನ ಪಡೆದುಕೊಂಡಿದೆ.

ಸ್ಟಾರ್ಟ್ ಅಪ್ ನಿಧಿ ವರದಿ ಪ್ರಕಾರ, ದೆಹಲಿ, ಮುಂಬೈ ನಗರಗಳನ್ನು ಹಿಂದಿಕ್ಕಿರುವ ಬೆಂಗಳೂರು ಭಾರತದಲ್ಲಿ ಸ್ಟಾರ್ಟ್‌ ಅಪ್ ನಿಧಿ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ.

ಒಟ್ಟು 143 ಒಪ್ಪಂದಗಳಲ್ಲಿ 3.9 ಶತಕೋಟಿ ಡಾಲರ್‌ಗಳ ಬೃಹತ್ ಮೊತ್ತವನ್ನು ಸಿಲಿಕಾನ್ ಸಿಟಿ ಆಕರ್ಷಿಸಿದೆ. ಇದು ದೇಶ ಒಟ್ಟಾರೆ ಸ್ವೀಕರಿಸುವ ಬಂಡವಾಳದ ಶೇ.40ರಷ್ಟಾಗಿದೆ!
#ಪ್ರಗತಿ_ಕಾಂಗ್ರೆಸ್_ಗ್ಯಾರಂಟಿ
1,300000
Karnataka Congress logo
Karnataka Congress

ಆಗ 30,2026, 20:31

Photo
ಕಾಂಗ್ರೆಸ್ ಸರ್ಕಾರ ಕೃಷಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡುತ್ತಿದ್ದು ಇದೀಗ‌ ಬೆಳೆ ಸಮೀಕ್ಷೆಗೆ ವಿನೂತನ ತಂತ್ರಜ್ಞಾನ ಪರಿಚಯಿಸಿದೆ.

ಮುಂಗಾರು ಬೆಳೆ ಸಮೀಕ್ಷೆಗೆ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗಿದ್ದು ರೈತ ಬೆಳೆದಿರುವ ಬೆಳೆಗಳ ವಿವರವನ್ನು ಮೊಬೈಲ್ ತಂತ್ರಾಂಶದ ಮೂಲಕವೇ ಕ್ಷಣಮಾತ್ರದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ನಿಖರತೆಗಾಗಿ ಸ್ವತಃ ರೈತರಿಂದಲೇ ಸಮೀಕ್ಷೆ ನಡೆಸಲಾಗುತ್ತದೆ.

ವಿವಿಧ ಸವಲತ್ತು, ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದ್ದು ಆಧುನಿಕ ತಂತ್ರಜ್ಞಾನದ ಮೂಲಕ ಈ ಪ್ರಕ್ರಿಯೆಯನ್ನು ನಿಖರ ಹಾಗೂ ಸರಳಗೊಳಿಸಿದೆ ರೈತಸ್ನೇಹಿ ಕಾಂಗ್ರೆಸ್ ಸರ್ಕಾರ.
#ರೈತಸ್ನೇಹಿಕಾಂಗ್ರೆಸ್‌ಸರ್ಕಾರ
884000
Karnataka Congress logo
Karnataka Congress

ಆಗ 30,2026, 20:31

Photo
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ 6,599 'ಗ್ರಾಮ ಗ್ರಂಥಾಲಯ'ಗಳನ್ನು ತೆರೆಯಲು ಮುಂದಾಗಿದ್ದು, 31 ಜಿಲ್ಲೆಗಳಲ್ಲಿ 'ಗ್ರಾಮ ಗ್ರಂಥಾಲಯ'ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು 'ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಂಡಿಯಾ'ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಡಿಜಿಟಲ್ ಕೌಶಲ ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಸುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಗುರಿ.
#ಗ್ರಾಮಗ್ರಂಥಾಲಯ
541000
Karnataka Congress logo
Karnataka Congress

ಆಗ 30,2026, 20:31

Photo
ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ನಿರಂತರ ಅನ್ಯಾಯ!
#ಮೋದಿಮೋಸ
408000
Karnataka Congress logo
Karnataka Congress

ಆಗ 30,2026, 20:31

Photo
ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
- ಮಹಾತ್ಮ ಗಾಂಧಿ
453000
Karnataka Congress logo
Karnataka Congress

ಆಗ 30,2026, 20:31

Photo
ದೇಶಕ್ಕೆ ಕಾಂಗ್ರೆಸ್ ಕೊಡುಗೆ

ದೇಶದ ಸಮಸ್ತ ನಾಗರೀಕರಿಗೆ ಗುಣಮಟ್ಟದ ಜೀವನವನ್ನು ಕಲ್ಪಿಸಲು 1975 ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು '20 ಅಂಶಗಳ ಕಾರ್ಯಕ್ರಮ'ವನ್ನು ರೂಪಿಸಿ ಜಾರಿಗೊಳಿಸಿದರು.

#ನಿಮಗಿದು_ತಿಳಿದಿರಲಿ
348000
Karnataka Congress logo
Karnataka Congress

ಆಗ 30,2026, 20:31

Video
ಸುಳ್ಳೇ ಇವರ ಮನೆ ದೇವ್ರು!

'ರಾಜಕೀಯ ನಾಯಕತ್ವದ ನಿರ್ಬಂಧ'ಗಳ ಕಾರಣಕ್ಕೆ ಭಾರತೀಯ ವಾಯುಪಡೆ (IAF) ಪಾಕಿಸ್ತಾನ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು.

'ಪಾಕಿಸ್ತಾನದ ರಕ್ಷಣಾ ಸಂಸ್ಥೆಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಬಾರದು' ಎಂಬ ಸ್ಪಷ್ಟ ಸೂಚನೆ ನೀಡಿದ್ದ ಕೇಂದ್ರ ಸರ್ಕಾರ.
#BJPFailsIndia
288000
Karnataka Congress logo
Karnataka Congress

ಆಗ 30,2026, 20:31

Photo
ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಅಪರಾಧ ತಡೆ ಹಾಗೂ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಈ ಕ್ರಮ ಪ್ರಮುಖ ಪಾತ್ರ ವಹಿಸಲಿದೆ.

ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು. ಜನರಲ್ಲಿ ನಂಬಿಕೆ ಬೆಳೆಸುವುದು - ಸಮುದಾಯ ಪೊಲೀಸ್ ವ್ಯವಸ್ಥೆಯು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.

ಯುವ ಜನರನ್ನು ಸಕಾರಾತ್ಮಕ ಚಟುವಟಿಗಳತ್ತ ತೊಡಗಿಸಲು ಇದು ಸಹಕಾರಿಯಾಗಿದ್ದು, ಒಟ್ಟಾರೆ ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ದರಾಗಿರಲು ಇದರಿಂದ ಸಾಧ್ಯವಾಗಲಿದೆ.
264000
Karnataka Congress logo
Karnataka Congress

ಆಗ 30,2026, 20:31

Photo
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆಯ ವಸ್ತುಗಳಿಗೆ ಕೆಲವೇ ದಿನಗಳಲ್ಲಿ 'ಝಡ್ ಪ್ಲಸ್' ಸೆಕ್ಯೂರಿಟಿ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ!
- https://t.me/rssurjewala
233000
Karnataka Congress logo
Karnataka Congress

ಆಗ 30,2026, 20:31

Photo
ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆಯೇ.
- ಮಹಾತ್ಮ ಗಾಂಧಿ
224000
Karnataka Congress logo
Karnataka Congress

ಮೇ 23,2026, 11:37

Photo
ದೇಶಕ್ಕೆ ಕಾಂಗ್ರೆಸ್ ಕೊಡುಗೆ

ಭಾರತವು ತನ್ನ ಮೊದಲ ಅಣ್ವಸ್ತ್ರ ಪ್ರಯೋಗವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ 1974ರಲ್ಲಿ ಪೋಕ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಸಿತು.

#ನಿಮಗಿದು_ತಿಳಿದಿರಲಿ
149000
Karnataka Congress logo
Karnataka Congress

ಮೇ 23,2026, 11:37

South India’s linguistic diversity is a vibrant tapestry, weaving together languages like Kannada, Kodava, Tulu, Konkani, Tamil, Telugu, Malayalam, and many others. However, mandating Hindi as a third language in schools, especially in non-Hindi-speaking states like Karnataka, creates discord.

For speakers of Kannada, Tulu, or Kodava who are fluent in Kannada and English, struggling with written Hindi is a significant challenge—a sentiment shared by many students in linguistically rich regions. This issue transcends a single language; it’s about fairness and embracing our diversity.

Voices like D.K Suresh highlight the marginalization of South India, instead of fostering dialogue, some BJP leaders to appease central leaders, brand him “anti-national.” This stifles a crucial conversation: India’s strength lies in its mosaic of cultures and languages, not in a one-size-fits-all language policy. Forcing Hindi can hinder students who excel in other areas, dimming their potential.

We need dynamic, inclusive language policies that honour local identities, empowering students to master regional languages like Kannada or Tamil while offering Hindi as an option, not a mandate. Let’s build an education system that amplifies every voice, celebrating India’s diversity as its greatest asset.
https://t.me/RahulGandhi https://t.me/siddaramaiah https://t.me/DKShivakumar https://t.me/rssurjewala
127000
Karnataka Congress logo
Karnataka Congress

ಮೇ 23,2026, 11:37

Photo
ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ.

ಸಂವಿಧಾನದ ಬದಲು ಮನುಸ್ಮೃತಿ ಜಾರಿಗೊಳ್ಳಬೇಕು ಎಂಬುದೇ ಅದರ ಬಯಕೆಯಾಗಿದೆ. ಆದರೆ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ.

ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ತನ್ನ ಕೊನೆಯ ಉಸಿರಿನವರೆಗೂ ಸಂವಿಧಾನ ರಕ್ಷಣೆಗೆ ಹೋರಾಡುತ್ತಾನೆ.
- ರಾಹುಲ್ ಗಾಂಧಿ
731000
Karnataka Congress logo
Karnataka Congress

ಮೇ 23,2026, 11:37

Photo
ಕಳಪೆ ಗುಣಮಟ್ಟದ 15 ಔಷಧ / ಕಾಂತಿವರ್ಧಕ ಉತ್ಪನ್ನಗಳಿಗೆ ಕರ್ನಾಟಕ ರಾಜ್ಯದಲ್ಲಿ ನಿರ್ಬಂಧ!
ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ.
ಜನರ ಆರೋಗ್ಯ ರಕ್ಷಣೆ, ಸುರಕ್ಷತೆ ಕಾಂಗ್ರೆಸ್ ಸರ್ಕಾರದ ಆದ್ಯತೆ.
104000
Karnataka Congress logo
Karnataka Congress

ಮೇ 23,2026, 11:37

Photo
ರಾಜ್ಯ ಕಾಂಗ್ರೆಸ್ ಸರ್ಕಾರ ಕಲಾವಿದರ ಬಹು ವರ್ಷಗಳ ಬೇಡಿಕೆ ಈಡೇರಿಸಿದ್ದು ಹಿರಿಯ ಕಲಾವಿದರ ಮಾಸಾಶನವನ್ನು ರೂ. 2,500ಕ್ಕೆ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು ಹೆಚ್ಚಿಸಿ, ಮಾಸಾಶನಕ್ಕೆ ಬೇಕಾಗುವ ಒಟ್ಟು ಮೊತ್ತ ರೂ. 32.94 ಕೋಟಿ ಬಿಡುಗಡೆ ಮಾಡಲಾಗಿದೆ.
97000
Karnataka Congress logo
Karnataka Congress

ಮೇ 23,2026, 11:37

Photo
ರಾಜ್ಯದಲ್ಲಿ ಪ್ರಚೋದನಕಾರಿ ಭಾಷಣ ಮತ್ತು ಅದರಿಂದಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಕಠಿಣ ಕಾನೂನು ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆ - 2025, ದ್ವೇಷ ಭಾಷಣ ಮತ್ತು ದ್ವೇಷಪೂರಿತ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಮತ್ತು ನಿಯಂತ್ರಿಸುವ ಮಸೂದೆಯಾಗಿ ಜಾರಿಗೆ ಬರಲಿದೆ.

ವ್ಯಕ್ತಿಗಳು, ಗುಂಪುಗಳು ಮತ್ತು ಸಮಾಜದ ಮೇಲಿನ ನಕಾರಾತ್ಮಕ ಪರಿಣಾಮ ತಡೆಯುವುದು ಹಾಗೂ ರಾಜ್ಯದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಈ ಮಸೂದೆಯದ್ದಾಗಿದೆ.
ರಾಜ್ಯವನ್ನು 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿಸುವುದು ಕಾಂಗ್ರೆಸ್ ಸರ್ಕಾರದ ಧ್ಯೇಯ.
91000
Karnataka Congress logo
Karnataka Congress

ಮೇ 23,2026, 11:37

Photo
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ನಾಡಪ್ರಭು ಕೆಂಪೇಗೌಡರ ಸ್ಮರಣೆ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣ ಮಾಡುವ ಮೂಲಕ ಬೆಂಗಳೂರು ನಿರ್ಮಾತೃವಿಗೆ ಗೌರವ ಸಲ್ಲಿಕೆ.

#ಕೆಂಪೇಗೌಡಜಯಂತಿ #KempegowdaJayanthi
106000

Showing 18 of 18 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

Karnataka Congress ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

Karnataka Congress (@inckarnataka) tgdio ನಲ್ಲಿ ರಾಜಕೀಯ ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 229 ಸಬ್‌ಸ್ಕ್ರೈಬರ್‌ಗಳಿವೆ.

ನಾನು Karnataka Congress (@inckarnataka) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @inckarnataka ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

Karnataka Congress ಉತ್ತಮ ರಾಜಕೀಯ ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು Karnataka Congress ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 229 ಸಬ್‌ಸ್ಕ್ರೈಬರ್‌ಗಳಿವೆ. ಇದೇ ರಾಜಕೀಯ ಚಾನೆಲ್‌ಗಳೊಂದಿಗೆ ಹೋಲಿಸಿ.

Karnataka Congress ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @inckarnataka ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.