goal_for_government_job___ official Telegram channel photo

goal_for_government_job___ official

ಸರಕಾರಿ ಹುದ್ದೆಗಳ ಮಾಹಿತಿ ಮತ್ತು ನೋಟ್ಸ್ 🔥🔥 Eny doubts contact on WhatsApp - 6363815082 🔗

1.6k

Last views

48.7k (48,656 subscribers)
ಸದಸ್ಯರು
—
Rating
70
Total Posts
Oct 20, 2026, 4:59 PM
ನವೀಕರಿಸಲಾಗಿದೆ
Mar 30, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel Namegoal_for_government_job___ official
Username@goal_for_government_job
Categoryಸರ್ಕಾರಿ ಪರೀಕ್ಷೆಗಳು
Languageಕನ್ನಡ
Countryಭಾರತ
ಸದಸ್ಯರು48,656
Channel TypePublic Channel
Createdಮಾರ್ಚ್ 30,2026
Last Updatedಅಕ್ಟೋ 20,2026 • 22 ಗಂಟೆಗಳ ಹಿಂದೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#375677-1532
ಭಾಷಾ ಶ್ರೇಯಾಂಕ
#117ಯಾವುದೇ ಬದಲಾವಣೆ ಇಲ್ಲ
ವಿಭಾಗ ಶ್ರೇಯಾಂಕ
#1392-10

ಭಾಗವಹಿಸುವವರ ಬೆಳವಣಿಗೆ

ಒಟ್ಟು: 48.7K30 Days growth: -1.3K2.6%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:202649,942
22:09:202649,942
23:09:202649,942
24:09:202649,942
25:09:202649,942
26:09:202649,942
27:09:202649,942
28:09:202649,942
29:09:202649,942
30:09:202649,942
01:10:202649,942
02:10:202649,942
03:10:202649,942
04:10:202649,942
05:10:202649,942
06:10:202649,942
07:10:202649,942
08:10:202649,942
09:10:202649,942
10:10:202649,942
11:10:202649,942
12:10:202649,942
13:10:202648,916
14:10:202648,916
15:10:202648,916
16:10:202648,916
17:10:202648,916
18:10:202648,916
19:10:202648,916
20:10:202648,656
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 23:03:202652,766
Week of 30:03:202652,395
Week of 06:04:202652,143
Week of 13:04:202651,860
Week of 20:04:202651,510
Week of 27:04:202651,510
Week of 04:05:202651,510
Week of 11:05:202651,151
Week of 18:05:202651,151
Week of 25:05:202651,151
Week of 01:06:202650,733
Week of 08:06:202650,733
Week of 15:06:202650,693
Week of 22:06:202650,714
Week of 29:06:202650,714
Week of 06:07:202650,714
Week of 13:07:202650,905
Week of 20:07:202650,879
Week of 27:07:202650,824
Week of 03:08:202650,824
Week of 10:08:202650,824
Week of 17:08:202650,550
Week of 24:08:202650,416
Week of 31:08:202650,205
Week of 07:09:202650,205
Week of 14:09:202649,942
Week of 21:09:202649,942
Week of 28:09:202649,942
Week of 05:10:202649,942
Week of 12:10:202648,916
Week of 19:10:202648,656
ಭಾಗವಹಿಸುವವರ ಬೆಳವಣಿಗೆ - Monthly
DateSubscribers
March 202652,766
April 202651,510
May 202651,151
June 202650,714
July 202650,879
August 202650,416
September 202649,942
October 202648,656
ಭಾಗವಹಿಸುವವರ ಬೆಳವಣಿಗೆ - Yearly
DateSubscribers
202648,656

Top 10 posts

Most viewed posts from this channel

By views
  1. #1Post #1227511.2K
  2. #2246. ಸಮಾನ ಸಾಮರ್ಥ್ಯ ಹೊಂದಿರುವ ಎರಡು ಗ್ಲಾಸ್‌ಗಳಲ್ಲಿ, ಮೊದಲನೆಯ ಗ್ಲಾಸ್ ಅರ್ಧದಷ್11.0K
  3. #3Post #1227010.9K
  4. #4242. ನಾಲ್ಕು ವ್ಯಕ್ತಿಗಳಾದ A, B, C ಮತ್ತು D ಒಟ್ಟಿಗೆ ಇದ್ದಾರೆ. ಇವರಲ್ಲಿ ಎರಡು 9.8K
  5. #5Post #122738.9K
  6. #6Post #122748.9K
  7. #7Post #122728.7K
  8. #89:00 ಗಂಟೆಗೆ ರಸಪ್ರಶ್ನೆ ಇರುತ್ತದೆ,ದಯವಿಟ್ಟು ನಿರೀಕ್ಷಿಸಿ...8.5K
  9. #9🚔🚨 ಪೊಲೀಸ್ ಪರೀಕ್ಷೆಗೆ ಉಪಯುಕ್ತವಾಗುವ ಪ್ರಮುಖ ಮಾಹಿತಿ ಕೆಳಗಿನ ಲಿಂಕ್ ಮೂಲಕ ಪಡೆ8.5K
  10. #10Post #122778.4K

ಇತ್ತೀಚಿನ ಪೋಸ್ಟ್‌ಗಳು

goal_for_government_job___ official logo
goal_for_government_job___ official

ಅಕ್ಟೋ 17,2026, 17:27

ಸ್ಪರ್ಧಾರ್ಥಿಗಳ ಮೆಚ್ಚುಗೆಯ ಪುಸ್ತಕ ಇವತ್ತು ಸ್ಟಾಕ್ ಬಂದಿದೆ ಬೇಕಾಗಿದ್ದಲ್ಲಿ ಬೇಗನೆ ಆರ್ಡರ್ ಹಾಕಿಕೊಳ್ಳಿ

🔥 VAO ಪರೀಕ್ಷೆ ಮತ್ತು KSET Paper-1 ಅಭ್ಯರ್ಥಿಗಳಿಗೆ ಸುವರ್ಣಾವಕಾಶ! 🔥

📚 ಕಂಪ್ಯೂಟರ್ ಜ್ಞಾನ – ನಿಮ್ಮ ಯಶಸ್ಸಿಗೆ ಪರಿಣಾಮಕಾರಿ ತಯಾರಿ!

✅ VAO ಪರೀಕ್ಷೆಯಲ್ಲಿ 30 ಪ್ರಶ್ನೆಗಳಲ್ಲಿ 28 ಪ್ರಶ್ನೆಗಳು ಪುಸ್ತಕದಿಂದ ಕವರ್ ಆಗಿವೆ ಎಂಬ ಮಾಹಿತಿ!
✅ KSET Paper-1 ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ.
✅ ಪರೀಕ್ಷಾ ತಯಾರಿಗೆ ಒಂದೇ ಪುಸ್ತಕದಲ್ಲಿ ಅಗತ್ಯ ಮಾಹಿತಿಯ ಸಂಗ್ರಹ!

🎯 ನಿಮ್ಮ ಮುಂದಿನ ಪರೀಕ್ಷೆಗೆ ಇಂದೇ ಸಿದ್ಧರಾಗಿ!

📞 ಅಭಿನವ ಪುಸ್ತಕ ಮಳಿಗೆ, ಅಥಣಿ
📱 99027 37486

📦 ಅಂಚೆ ಮೂಲಕ ಪುಸ್ತಕವನ್ನು ಕಳುಹಿಸಲಾಗುವುದು.

📲 ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ — ಅವರ ಪರೀಕ್ಷಾ ತಯಾರಿಗೂ ಸಹಾಯವಾಗಲಿ! 📚💯
1,550006
goal_for_government_job___ official logo
goal_for_government_job___ official

ಅಕ್ಟೋ 16,2026, 20:06

01 - ಭಾರತದ ಸಂವಿಧಾನದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರು ____.

A - ಲೋಕಸಭೆಯ ಸ್ಪೀಕರ್
B - ವಿರೋಧ ಪಕ್ಷದ ನಾಯಕರು
C - ರಾಷ್ಟ್ರಪತಿಗಳು
D - ರಾಜ್ಯಸಭೆಯ ಅಧ್ಯಕ್ಷರು

ಸರಿಯಾದ ಉತ್ತರ B - ವಿರೋಧ ಪಕ್ಷದ ನಾಯಕರು ✅

(ಸಂಪ್ರದಾಯದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕರು ಅಥವಾ ವಿರೋಧ ಪಕ್ಷದ ಹಿರಿಯ ಸದಸ್ಯರನ್ನು ಲೋಕಸಭೆಯ ಸ್ಪೀಕರ್ ಅವರು ಸಾರ್ವಜನಿಕ ಖಾತೆಗಳ ಸಮಿತಿಯ (PAC) ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ).


​ವಿವರಣೆ :

ಸಾರ್ವಜನಿಕ ಖಾತೆಗಳ ಸಮಿತಿ (Public Accounts Committee - PAC) ಭಾರತದ ಸಂಸತ್ತಿನ ಪ್ರಮುಖ ಹಣಕಾಸು ಸಮಿತಿಗಳಲ್ಲಿ ಒಂದಾಗಿದೆ. 1967 ರಿಂದ ಈ ಸಮಿತಿಯ ಅಧ್ಯಕ್ಷರನ್ನು ವಿರೋಧ ಪಕ್ಷದಿಂದಲೇ ನೇಮಿಸುವ ಸಂಪ್ರದಾಯವನ್ನು ರೂಢಿಸಿಕೊಳ್ಳಲಾಗಿದೆ.

​ಪ್ರಮುಖ ಅಂಶಗಳು:

​ಈ ಸಮಿತಿಯು ಒಟ್ಟು 22 ಸದಸ್ಯರನ್ನು ಹೊಂದಿದೆ (ಲೋಕಸಭೆಯಿಂದ 15 ಮತ್ತು ರಾಜ್ಯಸಭೆಯಿಂದ 7).

​ಇದರ ಮುಖ್ಯ ಕೆಲಸವೆಂದರೆ, ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ (CAG) ವರದಿಗಳನ್ನು ಪರಿಶೀಲಿಸುವುದು ಮತ್ತು ಸರ್ಕಾರದ ಸಾರ್ವಜನಿಕ ವೆಚ್ಚಗಳಲ್ಲಿನ ಹಣಕಾಸಿನ ಅನಿಯಮಿತತೆಗಳನ್ನು ಪರೀಕ್ಷಿಸುವುದು.
2,680006
goal_for_government_job___ official logo
goal_for_government_job___ official

ಅಕ್ಟೋ 15,2026, 07:46

🎯 ಪರೀಕ್ಷೆಗೆ ನೆನಪಿಡಿ

• ಅತ್ಯುನ್ನತ ನಾಗರಿಕ ಪ್ರಶಸ್ತಿ – ಭಾರತ ರತ್ನ.

• ಅತ್ಯುನ್ನತ ಕ್ರೀಡಾ ಗೌರವ – ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ.

• ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ – ಪರಮವೀರ ಚಕ್ರ.

• ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ – ಅಶೋಕ ಚಕ್ರ.

• ಭಾರತೀಯ ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವ – ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.

• ಗಣಿತ ಕ್ಷೇತ್ರದ ಪ್ರಮುಖ ಅಂತರರಾಷ್ಟ್ರೀಯ ಗೌರವ – ಫೀಲ್ಡ್ಸ್ ಪದಕ.


🇮🇳 GOAL FOR GOVERNMENT JOB 🇮🇳
3,470005
goal_for_government_job___ official logo
goal_for_government_job___ official

ಅಕ್ಟೋ 15,2026, 07:45

[7]. ಅಂತರರಾಷ್ಟ್ರೀಯ ಪ್ರಮುಖ ಪ್ರಶಸ್ತಿಗಳು

1. ನೊಬೆಲ್ ಶಾಂತಿ ಪ್ರಶಸ್ತಿ – ವಿಶ್ವಶಾಂತಿಗೆ ಮಹತ್ವದ ಕೊಡುಗೆ ನೀಡಿದವರಿಗೆ.

2. ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ – ಏಷ್ಯಾದಲ್ಲಿ ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಸಾಧನೆಗಳಿಗೆ ಸಂಬಂಧಿಸಿದ ಪ್ರಮುಖ ಪ್ರಶಸ್ತಿ.

3. ಪುಲಿಟ್ಜರ್ ಪ್ರಶಸ್ತಿ – ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಗೆ.

4. ಅಬೆಲ್ ಪ್ರಶಸ್ತಿ – ಗಣಿತ ಕ್ಷೇತ್ರಕ್ಕೆ.

5. ಫೀಲ್ಡ್ಸ್ ಪದಕ – ಗಣಿತ ಕ್ಷೇತ್ರದ ಯುವ ಸಂಶೋಧಕರಿಗೆ ನೀಡುವ ಪ್ರಮುಖ ಗೌರವ.
3,100005
goal_for_government_job___ official logo
goal_for_government_job___ official

ಅಕ್ಟೋ 15,2026, 07:45

[6]. ಚಲನಚಿತ್ರ ಕ್ಷೇತ್ರದ ಪ್ರಮುಖ ಪ್ರಶಸ್ತಿಗಳು

1. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಭಾರತೀಯ ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವ.

2. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು – ಭಾರತೀಯ ಚಿತ್ರರಂಗದ ವಿವಿಧ ವಿಭಾಗಗಳ ಸಾಧನೆಗಳಿಗೆ.

3. ಆಸ್ಕರ್ ಪ್ರಶಸ್ತಿ – ಅಂತರರಾಷ್ಟ್ರೀಯವಾಗಿ ಪ್ರಸಿದ್ಧ ಚಲನಚಿತ್ರ ಪ್ರಶಸ್ತಿ.

4. ಗೋಲ್ಡನ್ ಗ್ಲೋಬ್ ಪ್ರಶಸ್ತಿ – ಚಲನಚಿತ್ರ ಮತ್ತು ದೂರದರ್ಶನ ಕ್ಷೇತ್ರಗಳಿಗೆ.
2,940004
goal_for_government_job___ official logo
goal_for_government_job___ official

ಅಕ್ಟೋ 15,2026, 07:44

[5]. ಶೌರ್ಯ ಮತ್ತು ಸಾಹಸ ಪ್ರಶಸ್ತಿಗಳು

1. ಪರಮವೀರ ಚಕ್ರ – ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ.

2. ಮಹಾವೀರ ಚಕ್ರ – ಯುದ್ಧಕಾಲದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ.

3. ವೀರ ಚಕ್ರ – ಯುದ್ಧಕಾಲದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ.

4. ಅಶೋಕ ಚಕ್ರ – ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ.

5. ಕೀರ್ತಿ ಚಕ್ರ – ಶಾಂತಿಕಾಲದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ.

6. ಶೌರ್ಯ ಚಕ್ರ – ಶಾಂತಿಕಾಲದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ.
2,840004
goal_for_government_job___ official logo
goal_for_government_job___ official

ಅಕ್ಟೋ 15,2026, 07:44

[ 4]. ಕ್ರೀಡಾ ಕ್ಷೇತ್ರದ ಪ್ರಮುಖ ಪ್ರಶಸ್ತಿಗಳು

1. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ – ಭಾರತದ ಅತ್ಯುನ್ನತ ಕ್ರೀಡಾ ಗೌರವ.

2. ಅರ್ಜುನ ಪ್ರಶಸ್ತಿ – ಕ್ರೀಡಾ ಕ್ಷೇತ್ರದ ಅತ್ಯುತ್ತಮ ಸಾಧನೆಗಾಗಿ.

3. ದ್ರೋಣಾಚಾರ್ಯ ಪ್ರಶಸ್ತಿ – ಕ್ರೀಡಾಪಟುಗಳಿಗೆ ತರಬೇತಿ ನೀಡುವ ಅತ್ಯುತ್ತಮ ತರಬೇತುದಾರರಿಗೆ.

4. ಧ್ಯಾನ್ ಚಂದ್ ಪ್ರಶಸ್ತಿ – ಕ್ರೀಡಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ನೀಡಲಾಗುತ್ತಿದ್ದ ಪ್ರಶಸ್ತಿ; ಈಗಿನ ಪ್ರಶಸ್ತಿ ವ್ಯವಸ್ಥೆಯ ಸ್ಥಿತಿಯನ್ನು ಗಮನಿಸಬೇಕು.

5. ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ – ವಿಶ್ವವಿದ್ಯಾಲಯಗಳ ಕ್ರೀಡಾ ಸಾಧನೆಗೆ.
2,530005
goal_for_government_job___ official logo
goal_for_government_job___ official

ಅಕ್ಟೋ 15,2026, 07:43

[3]. ವಿಜ್ಞಾನ ಕ್ಷೇತ್ರದ ಪ್ರಮುಖ ಪ್ರಶಸ್ತಿಗಳು

1. ನೊಬೆಲ್ ಪ್ರಶಸ್ತಿ – ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ.

2. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗೆ.

3. ರಾಷ್ಟ್ರೀಯ ವಿಜ್ಞಾನ ಪುರಸ್ಕಾರ – ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದ ಸಾಧನೆಗಳಿಗೆ.
2,170004
goal_for_government_job___ official logo
goal_for_government_job___ official

ಅಕ್ಟೋ 15,2026, 07:43

[2]. ಸಾಹಿತ್ಯ ಕ್ಷೇತ್ರದ ಪ್ರಮುಖ ಪ್ರಶಸ್ತಿಗಳು

1. ಜ್ಞಾನಪೀಠ ಪ್ರಶಸ್ತಿ – ಭಾರತೀಯ ಸಾಹಿತ್ಯ ಕ್ಷೇತ್ರದ ಪ್ರಮುಖ ಪ್ರಶಸ್ತಿ.

2. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ವಿವಿಧ ಭಾರತೀಯ ಭಾಷೆಗಳ ಸಾಹಿತ್ಯ ಕೃತಿಗಳಿಗೆ.

3. ಸರಸ್ವತಿ ಸಮ್ಮಾನ್ – ಭಾರತೀಯ ಭಾಷೆಗಳ ಸಾಹಿತ್ಯಕ್ಕೆ ನೀಡುವ ಪ್ರಮುಖ ಪ್ರಶಸ್ತಿ.

4. ಬೂಕರ್ ಪ್ರಶಸ್ತಿ – ಇಂಗ್ಲಿಷ್ ಭಾಷೆಯ ಕಾದಂಬರಿ ಸಾಹಿತ್ಯಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಪ್ರಶಸ್ತಿ.

5. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ – ಅನುವಾದಿತ ಕಾದಂಬರಿ ಸಾಹಿತ್ಯಕ್ಕೆ ನೀಡುವ ಪ್ರಮುಖ ಪ್ರಶಸ್ತಿ.
2,350002
goal_for_government_job___ official logo
goal_for_government_job___ official

ಅಕ್ಟೋ 15,2026, 07:42

ಭಾರತದ ಪ್ರಮುಖ ಪ್ರಶಸ್ತಿಗಳು

📚 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

[1]. ಭಾರತದ ಪ್ರಮುಖ ನಾಗರಿಕ ಪ್ರಶಸ್ತಿಗಳು

1. ಭಾರತ ರತ್ನ – ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ.

2. ಪದ್ಮ ವಿಭೂಷಣ – ಅತ್ಯುತ್ತಮ ಮತ್ತು ವಿಶಿಷ್ಟ ಸೇವೆಗಾಗಿ.

3. ಪದ್ಮ ಭೂಷಣ – ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ.

4. ಪದ್ಮಶ್ರೀ – ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಗಾಗಿ.

📌 ಪ್ರಮುಖ ಮಾಹಿತಿ:

• ಭಾರತ ರತ್ನ ಪ್ರಶಸ್ತಿ ಸ್ಥಾಪನೆ – 1954.

• ಪದ್ಮ ಪ್ರಶಸ್ತಿಗಳ ಸ್ಥಾಪನೆ – 1954.

• ಪದ್ಮ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಗಣರಾಜ್ಯೋತ್ಸವದ ಮುನ್ನಾದಿನ ಘೋಷಿಸಲಾಗುತ್ತದೆ.

• ಪದ್ಮ ಪ್ರಶಸ್ತಿಗಳ ಮೂರು ವಿಭಾಗಗಳು – ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ.
2,410008
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

Photo
Happy Teacher's Day to all my teachers ❤️

You gave us all the reasons to dream big and all the resources to achieve it. You are blessing in our life !!
5,950007
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

ಬಡತನ ಎಂಬುದು ಶಾಪವಲ್ಲ, ಅದು ನಿನ್ನನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆ.

ನಿನ್ನ ಹಸಿವು ಅನ್ನಕ್ಕಾಗಿ ಇರುವುದಕ್ಕಿಂತ ಹೆಚ್ಚಾಗಿ, ಅಧಿಕಾರಕ್ಕೆ ಇರಲಿ 😊

ಶುಭರಾತ್ರಿ 🌙
5,3500022
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

5️⃣ ಕ್ವೋ ವಾರಂಟೋ (Quo Warranto)

ಅರ್ಥ: “ಯಾವ ಅಧಿಕಾರದ ಮೇರೆಗೆ?”

• ಒಬ್ಬ ವ್ಯಕ್ತಿ ಸಾರ್ವಜನಿಕ ಹುದ್ದೆಯನ್ನು ಯಾವ ಕಾನೂನುಬದ್ಧ ಅಧಿಕಾರದ ಆಧಾರದ ಮೇಲೆ ಹೊಂದಿದ್ದಾನೆ ಎಂದು ಪ್ರಶ್ನಿಸುವ ರಿಟ್.

• ಆ ವ್ಯಕ್ತಿಯು ಆ ಹುದ್ದೆಗೆ ಕಾನೂನುಬದ್ಧವಾಗಿ ಅರ್ಹನಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತದೆ.

📝 ಸುಲಭವಾಗಿ ನೆನಪಿಡಲು:

H – ಬಂಧನದಿಂದ ಬಿಡುಗಡೆ
M – ಕರ್ತವ್ಯ ಮಾಡಲು ಆದೇಶ
P – ಅಧಿಕಾರ ಮೀರುವುದನ್ನು ತಡೆ
C – ಕೆಳ ನ್ಯಾಯಾಲಯದ ಆದೇಶ ರದ್ದು
Q – ಸಾರ್ವಜನಿಕ ಹುದ್ದೆಯ ಅಧಿಕಾರ ಪ್ರಶ್ನೆ
5,9800013
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

3️⃣ ಪ್ರೊಹಿಬಿಷನ್ (Prohibition)

ಅರ್ಥ: “ನಿಷೇಧಿಸುವುದು / ತಡೆಯುವುದು.”

• ಕೆಳ ನ್ಯಾಯಾಲಯ ಅಥವಾ ನ್ಯಾಯಮಂಡಳಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುವುದನ್ನು ತಡೆಯಲು ನೀಡುವ ರಿಟ್.

• ಅಂತಿಮ ತೀರ್ಪು ಬರುವ ಮೊದಲು ನೀಡಲಾಗುತ್ತದೆ.

4️⃣ ಸರ್ಟಿಯೋರರಿ (Certiorari)

ಅರ್ಥ: “ದಾಖಲೆಗಳನ್ನು ಪರಿಶೀಲನೆಗಾಗಿ ಮೇಲಿನ ನ್ಯಾಯಾಲಯಕ್ಕೆ ತರಿಸಿಕೊಳ್ಳುವುದು.”

• ಕೆಳ ನ್ಯಾಯಾಲಯ ಅಥವಾ ನ್ಯಾಯಮಂಡಳಿ ಅಧಿಕಾರವಿಲ್ಲದೆ ಅಥವಾ ಕಾನೂನುಬಾಹಿರವಾಗಿ ನೀಡಿದ ಆದೇಶವನ್ನು ರದ್ದುಪಡಿಸಲು ನೀಡುವ ರಿಟ್.

• ಸಾಮಾನ್ಯವಾಗಿ ಅಂತಿಮ ತೀರ್ಪಿನ ನಂತರ ನೀಡಲಾಗುತ್ತದೆ.
5,460006
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

🇮🇳 ಭಾರತೀಯ ಸಂವಿಧಾನ – 5 ವಿಧದ ರಿಟ್‌ಗಳು

• ರಿಟ್ (Writ) ಎಂದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನೀಡುವ ಅಧಿಕೃತ ನ್ಯಾಯಾಂಗ ಆದೇಶ.

• ಸಂವಿಧಾನದ ವಿಧಿ 32 ಮತ್ತು 226ರ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ರಿಟ್‌ಗಳನ್ನು ನೀಡಲಾಗುತ್ತದೆ.

1️⃣ ಹೇಬಿಯಸ್ ಕಾರ್ಪಸ್ (Habeas Corpus)

ಅರ್ಥ: “ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸು.”

• ಒಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದಾಗ, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನೀಡುವ ರಿಟ್.

• ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುತ್ತದೆ.

• ಖಾಸಗಿ ವ್ಯಕ್ತಿ ಅಥವಾ ಸಾರ್ವಜನಿಕ ಅಧಿಕಾರಿಯ ವಿರುದ್ಧವೂ ನೀಡಬಹುದು.

2️⃣ ಮಂಡಮಸ್ (Mandamus)

ಅರ್ಥ: “ನಾವು ಆದೇಶಿಸುತ್ತೇವೆ.”

• ಸಾರ್ವಜನಿಕ ಅಧಿಕಾರಿ, ಸರ್ಕಾರ ಅಥವಾ ಕೆಳ ನ್ಯಾಯಾಲಯವು ತನ್ನ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುವಂತೆ ಆದೇಶಿಸುವ ರಿಟ್.

• ಸಾರ್ವಜನಿಕ ಕರ್ತವ್ಯ ಜಾರಿಗೊಳಿಸಲು ನೀಡಲಾಗುತ್ತದೆ.

• ಖಾಸಗಿ ಸಂಸ್ಥೆ/ವ್ಯಕ್ತಿಯ ವಿರುದ್ಧ ಸಾಮಾನ್ಯವಾಗಿ ನೀಡಲಾಗುವುದಿಲ್ಲ.
4,9000011
goal_for_government_job___ official logo
goal_for_government_job___ official

ಸೆಪ್ಟೆಂ 11,2026, 02:25

ಕರ್ನಾಟಕದ ಹೆಸರಾಂತ ಸ್ಪರ್ಧಾ ಇತಿಹಾಸ ಪುಸ್ತಕದ ಲೇಖಕರಾದ ಆರ್.ಮಂಜುನಾಥ್ ಸರ್ ರವರ ಉಚಿತ ಸಂಪೂರ್ಣ ಕರ್ನಾಟಕ ಇತಿಹಾಸ ಸರಣಿ ವಿಡಿಯೋಗಳು.🔗

SUBSCRIBE:- R.MANJUNATH HISTORY GROUP

Link : https://youtube.com/@rmanjunathhistorygroup?si=4uRJhG460XUcX-Iw

ಶಾತವಾಹನರು :- https://youtu.be/Z9ppz8HeVHs?si=7Qsi7iLKqidJ5vzO

ಬನವಾಸಿ ಕದಂಬರು :- https://youtu.be/l0iGYCPdBy0?si=mpGVqKtk8kdgusXb

ತಲಕಾಡಿನ ಗಂಗರು :- https://youtu.be/IyQKnQzuqP0?si=5vY0W6SDcGl9pX8t

ಬಾದಾಮಿಯ ಚಾಲುಕ್ಯರು :- https://youtu.be/sq3iRI0wpwg?si=H93ATkwDnNuwkMbA

ರಾಷ್ಟ್ರಕೂಟರು :- https://youtu.be/8gj5yA2SkgU?si=8L4eavraDDSRYK0h

ಕಲ್ಯಾಣದ ಚಾಲುಕ್ಯರು :- https://youtu.be/GTn0XHRUGhA?si=ARp5xJ07G4kvoRQy

ಹೊಯ್ಸಳರು :- https://youtu.be/bd-O3mVnmQ4?si=ExDTovGYeZyXbmDf

ವಿಜಯನಗರ ಸಾಮ್ರಾಜ್ಯ (PART - 01) :- https://youtu.be/hAlCZgGN768?si=MPbke-m4hctVtJfD

ವಿಜಯನಗರ ಸಾಮ್ರಾಜ್ಯ (PART 02) :- https://youtu.be/PveqXYIordg?si=ihB7YLbqD4pEnXVA

ವಿಜಯನಗರ ಸಾಮ್ರಾಜ್ಯ (PART - 03) :- https://youtu.be/deW2ROxQFxI?si=S96oDAkPjno2x_-z

ವಿಜಯನಗರ ಸಾಮ್ರಾಜ್ಯ (PART - 04) :- https://youtu.be/EThVpRVgRTA?si=goLjQkGMMGhCH6F5

ಬಹುಮನಿ ಸಾಮ್ರಾಜ್ಯ (PART - 01) :- https://youtu.be/uLAvyl9Tg-s?si=cRn3CskifcUFG17G

ಬಹುಮನಿ ಸಾಮ್ರಾಜ್ಯ PART (02) :- https://youtu.be/ecZJIvlzir8?si=17C63-rfnq_2-mX9

ಷಾಹಿ ಸುಲ್ತಾನ ಮನೆತನಗಳು:- https://youtu.be/eTtRYe0EXcA?si=Ja9DeRd3QldScysZ

ಮೈಸೂರಿನ ಒಡೆಯರು PART (01) :- https://youtu.be/EWcH27zVcbg?si=2T3o2SpZTpBjxSJq

ಮೈಸೂರಿನ ಒಡೆಯರು PART (02) :- https://youtu.be/g-Id4a0o900?si=fOuhpBwU_UjYexUn

ಮೈಸೂರಿನ ಒಡೆಯರು PART (03) :- https://youtu.be/CrmpKfiYSAw?si=SR4eGMwEDVzFWYQZ

ಚಿಕ್ಕ ಚಿಕ್ಕ ಸಂಸ್ಥಾನಗಳು :- https://youtu.be/gTy7UhpIEhs?si=6EhvWp1WVo8BwNZq

ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (01):- https://youtu.be/EPq8dhptlbU?si=s9CTS7B1yiAB1rjv

ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (02):- https://youtu.be/AJpC1SfKecE?si=wXa-dG9b1nYYKAnc

ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (03):- https://youtu.be/0CK7AHMoW0I?si=TmqgVV1EJspfNa-m

ಕರ್ನಾಟಕ ಏಕೀಕರಣ PART (01) :- https://youtu.be/-ez01g5TGqw?si=X9zGf_jGLb1dcuZO

ಕರ್ನಾಟಕ ಏಕೀಕರಣ PART (02) :- https://youtu.be/umElYQtQ_K4?si=dD4H8v4e8ZQERwjt

ಕರ್ನಾಟಕ ಏಕೀಕರಣ PART (03) :- https://youtu.be/wB_Yc8KF0cM?si=WXKM6EEIdX34ab2w
Video Thumbnail
7,590006

Showing 30 of 70 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

goal_for_government_job___ official ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

goal_for_government_job___ official (@goal_for_government_job) tgdio ನಲ್ಲಿ ಸರ್ಕಾರಿ ಪರೀಕ್ಷೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 48,656 ಸಬ್‌ಸ್ಕ್ರೈಬರ್‌ಗಳಿವೆ.

ನಾನು goal_for_government_job___ official (@goal_for_government_job) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @goal_for_government_job ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

goal_for_government_job___ official ಉತ್ತಮ ಸರ್ಕಾರಿ ಪರೀಕ್ಷೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು goal_for_government_job___ official ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 48,656 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಸರ್ಕಾರಿ ಪರೀಕ್ಷೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

goal_for_government_job___ official ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @goal_for_government_job ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.