DAKSHA (Official)🎯 Telegram channel photo

DAKSHA (Official)🎯

@dakshacivilsprepPublic Channel

🟡🔴ಹೆಮ್ಮೆಯ ಕನ್ನಡಿಗರಿಂದ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವ ಸ್ಪರ್ಧಾರ್ಥಿಗಳಿಗಾಗಿ ಈ ಪ್ರಯತ್ನ. 💫ದಕ್ಷ ಎಂದರೆ ಸಮರ್ಥ. 💫ಸಮರ್ಥ ಅಧಿಕಾರಿ ನಾಡಿನ ಭರವಸೆ 👇👇👇 https://youtube.com/@dakshacivilsprep?si=H8NWjI-Z2MU-gCYu

3.2k

Last views

12.7k (12,739 subscribers)
ಸದಸ್ಯರು
—
Rating
23
Total Posts
Oct 21, 2026, 2:03 AM
ನವೀಕರಿಸಲಾಗಿದೆ
Apr 1, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel NameDAKSHA (Official)🎯
Username@dakshacivilsprep
Categoryಸ್ಪರ್ಧಾತ್ಮಕ ಪರೀಕ್ಷೆಗಳು
Languageಕನ್ನಡ
Countryಭಾರತ
ಸದಸ್ಯರು12,739
Channel TypePublic Channel
Createdಏಪ್ರಿ 1,2026
Last Updatedಅಕ್ಟೋ 21,2026 • ನಿನ್ನೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#373322-60565
ಭಾಷಾ ಶ್ರೇಯಾಂಕ
#115-36
ವಿಭಾಗ ಶ್ರೇಯಾಂಕ
#3165-571

ಭಾಗವಹಿಸುವವರ ಬೆಳವಣಿಗೆ

ಒಟ್ಟು: 12.7K30 Days growth: -3072.4%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:202613,046
22:09:202613,046
23:09:202613,046
24:09:202613,046
25:09:202613,046
26:09:202613,046
27:09:202613,046
28:09:202613,046
29:09:202613,046
30:09:202613,046
01:10:202613,046
02:10:202613,046
03:10:202613,046
04:10:202613,046
05:10:202613,046
06:10:202613,046
07:10:202613,046
08:10:202613,046
09:10:202613,046
10:10:202613,046
11:10:202613,046
12:10:202613,046
13:10:202612,806
14:10:202612,806
15:10:202612,806
16:10:202612,806
17:10:202612,806
18:10:202612,806
19:10:202612,806
20:10:202612,739
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 30:03:202614,338
Week of 06:04:202614,270
Week of 13:04:202614,137
Week of 20:04:202614,027
Week of 27:04:202614,027
Week of 04:05:202614,027
Week of 11:05:202613,884
Week of 18:05:202613,884
Week of 25:05:202613,884
Week of 01:06:202613,702
Week of 08:06:202613,702
Week of 15:06:202613,702
Week of 22:06:202613,502
Week of 29:06:202613,502
Week of 06:07:202613,502
Week of 13:07:202613,366
Week of 20:07:202613,366
Week of 27:07:202613,252
Week of 03:08:202613,252
Week of 10:08:202613,252
Week of 17:08:202613,006
Week of 24:08:202612,976
Week of 31:08:202612,976
Week of 07:09:202612,990
Week of 14:09:202613,046
Week of 21:09:202613,046
Week of 28:09:202613,046
Week of 05:10:202613,046
Week of 12:10:202612,806
Week of 19:10:202612,739
ಭಾಗವಹಿಸುವವರ ಬೆಳವಣಿಗೆ - Monthly
DateSubscribers
April 202614,027
May 202613,884
June 202613,502
July 202613,302
August 202612,976
September 202613,046
October 202612,739
ಭಾಗವಹಿಸುವವರ ಬೆಳವಣಿಗೆ - Yearly
DateSubscribers
202612,739

ಇತ್ತೀಚಿನ ಪೋಸ್ಟ್‌ಗಳು

DAKSHA (Official)🎯 logo
DAKSHA (Official)🎯

ಸೆಪ್ಟೆಂ 19,2026, 18:07

https://www.instagram.com/p/DdeBhZDFMwn/?stkn=eXN6dHR2bzU4OXZ0


🇮🇳 ಸವಿನಯ ಕಾನೂನು ಭಂಗ ಚಳವಳಿ (Civil Disobedience Movement) – 1930

“ಅನ್ಯಾಯದ ಕಾನೂನನ್ನು ಉಲ್ಲಂಘಿಸುವುದೂ ಒಂದು ರೀತಿಯ ಸ್ವಾತಂತ್ರ್ಯ ಹೋರಾಟವೇ!”

1930ರ ಮಾರ್ಚ್ 12ರಂದು ಮಹಾತ್ಮ ಗಾಂಧೀಜಿ ಸಾಬರಮತಿ ಆಶ್ರಮದಿಂದ ದಾಂಡಿವರೆಗೆ ಐತಿಹಾಸಿಕ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದರು. ಏಪ್ರಿಲ್ 6ರಂದು ದಾಂಡಿಯಲ್ಲಿ ಉಪ್ಪಿನ ಕಾನೂನನ್ನು ಉಲ್ಲಂಘಿಸುವ ಮೂಲಕ ಬ್ರಿಟಿಷ್ ಆಡಳಿತಕ್ಕೆ ನೇರ ಸವಾಲು ಹಾಕಿದರು.

🔥 ಈ ಚಳವಳಿ ಕೇವಲ ಉಪ್ಪಿನ ತೆರಿಗೆ ವಿರುದ್ಧದ ಹೋರಾಟವಾಗಿರಲಿಲ್ಲ —
ಇದು ಬ್ರಿಟಿಷರ ಅನ್ಯಾಯಕರ ಕಾನೂನುಗಳಿಗೆ ಭಾರತೀಯರು ವಿಧೇಯರಾಗುವುದಿಲ್ಲ ಎಂಬ ಘೋಷಣೆಯಾಗಿತ್ತು.

📌 ಚಳವಳಿಯ ಪ್ರಮುಖ ಅಂಶಗಳು:
• ಉಪ್ಪಿನ ಕಾನೂನು ಉಲ್ಲಂಘನೆ
• ವಿದೇಶಿ ವಸ್ತುಗಳ ಬಹಿಷ್ಕಾರ
• ತೆರಿಗೆ ಪಾವತಿಸಲು ನಿರಾಕರಣೆ
• ಮಹಿಳೆಯರ ವ್ಯಾಪಕ ಭಾಗವಹಿಸುವಿಕೆ
• ದೇಶದಾದ್ಯಂತ ಸಾಮೂಹಿಕ ಪ್ರತಿಭಟನೆಗಳು
• 1931ರ ಗಾಂಧಿ–ಇರ್ವಿನ್ ಒಪ್ಪಂದ

ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಂದು ನಿಲ್ಲಿಸಿದ ಮಹತ್ವದ ಅಧ್ಯಾಯವೇ ಸವಿನಯ ಕಾನೂನು ಭಂಗ ಚಳವಳಿ. 🇮🇳

📚 History | Freedom Struggle | UPSC | KAS | KPSC
8,9100022
DAKSHA (Official)🎯 logo
DAKSHA (Official)🎯

ಸೆಪ್ಟೆಂ 05,2026, 21:14

ಶಾತವಾಹನರು infographicsDaksha.pdf51.3 MB
ದಕ್ಷಿಣ ಭಾರತದ ಇತಿಹಾಸದಲ್ಲಿ ಶಾತವಾಹನರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಮೌರ್ಯರ ನಂತರ ದಖ್ಖನ್ ಪ್ರದೇಶದಲ್ಲಿ ಬಲಿಷ್ಠ ಸಾಮ್ರಾಜ್ಯವನ್ನು ನಿರ್ಮಿಸಿದ ಈ ವಂಶದ ಸ್ಥಾಪಕ ಸಿಮುಕ. ಗೌತಮೀಪುತ್ರ ಶಾತಕರ್ಣಿ ಶಾತವಾಹನರ ಶ್ರೇಷ್ಠ ದೊರೆಯಾಗಿದ್ದು, ಶಕರು ಮತ್ತು ಯವನರ ವಿರುದ್ಧ ಜಯ ಸಾಧಿಸಿದ್ದನು.
ಪ್ರಾಕೃತ ಭಾಷೆಯ ಪ್ರೋತ್ಸಾಹ, ರೋಮನ್ನರೊಂದಿಗೆ ವ್ಯಾಪಾರ, ಅಮರಾವತಿ ಕಲಾಶೈಲಿ, ನಾಣ್ಯಗಳ ಬಳಕೆ ಹಾಗೂ ಬೌದ್ಧ ಧರ್ಮಕ್ಕೆ ನೀಡಿದ ಆಶ್ರಯ—ಇವು ಶಾತವಾಹನರ ಪ್ರಮುಖ ಕೊಡುಗೆಗಳಾಗಿವೆ.

🎯 KAS | KPSC | UPSC | PSI | PDO | FDA | SDA
ಪರೀಕ್ಷೆಗಳಿಗೆ ಉಪಯುಕ್ತ
ಇಂತಹ ಸರಳ ಮತ್ತು ಪರೀಕ್ಷಾಮುಖಿ ಇತಿಹಾಸದ ಮಾಹಿತಿಗಾಗಿ ನಮ್ಮ ಪುಟವನ್ನು Follow ಮಾಡಿ.

https://t.me/dakshacivilsprep
11,7000023
DAKSHA (Official)🎯 logo
DAKSHA (Official)🎯

ಆಗ 31,2026, 18:29

Photo1/2
ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನ 11 ಮಹತ್ವದ ತೀರ್ಪುಗಳ ವಿವರವನ್ನು ನಾಳೆ ಇನ್ಫೋಗ್ರಾಫ್ ಮೂಲಕ ಹಂಚಿಕೊಳ್ಳಲಾಗುವುದು.
11,7000040
DAKSHA (Official)🎯 logo
DAKSHA (Official)🎯

ಆಗ 29,2026, 12:59

Goutham Buddha (1).pdf18.4 MB
☸️ ಬೌದ್ಧ ಧರ್ಮ — UPSC/KAS/KPSC ಪರೀಕ್ಷೆಗಳ ಪ್ರಮುಖ ವಿಷಯ
“ದುಃಖಕ್ಕೆ ಕಾರಣವಿದೆ; ಅದರಿಂದ ಮುಕ್ತರಾಗಲು ಮಾರ್ಗವೂ ಇದೆ” ಎಂಬ ಸರಳ ಆದರೆ ಆಳವಾದ ಸಂದೇಶವನ್ನು ಗೌತಮ ಬುದ್ಧರು ಜಗತ್ತಿಗೆ ನೀಡಿದರು.
ಬೌದ್ಧ ಧರ್ಮವು ಕೇವಲ ಧಾರ್ಮಿಕ ಚಿಂತನೆಯಲ್ಲ—ಇದು ಪ್ರಾಚೀನ ಭಾರತದ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ, ಸಾಹಿತ್ಯ, ತತ್ವಶಾಸ್ತ್ರ ಹಾಗೂ ವಿದೇಶಿ ಸಾಂಸ್ಕೃತಿಕ ಸಂಪರ್ಕಗಳನ್ನು ಅರ್ಥಮಾಡಿಕೊಳ್ಳುವ ಪ್ರಮುಖ ವಿಷಯವಾಗಿದೆ.

📌 Prelims Focus:

ನಾಲ್ಕು ಆರ್ಯ ಸತ್ಯಗಳು • ಅಷ್ಟಾಂಗ ಮಾರ್ಗ • ತ್ರಿರತ್ನಗಳು • ಬೌದ್ಧ ಪರಿಷತ್ತುಗಳು • ತ್ರಿಪಿಟಕಗಳು • ಹೀನಯಾನ–ಮಹಾಯಾನ–ವಜ್ರಯಾನ • ಸ್ತೂಪ–ಚೈತ್ಯ–ವಿಹಾರ • ಗಾಂಧಾರ ಮತ್ತು ಮಥುರಾ ಕಲಾಶೈಲಿಗಳು

📌 Mains Focus:

ಸಾಮಾಜಿಕ ಸುಧಾರಣೆ • ಸಮಾನತೆ • ನೈತಿಕತೆ • ಅಹಿಂಸೆ • ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಬೌದ್ಧ ಧರ್ಮದ ಕೊಡುಗೆ
ಇಂತಹ ಸರಳ, ನಿಖರ ಮತ್ತು ಪರೀಕ್ಷಾ ದೃಷ್ಟಿಕೋನದ UPSC/KAS/KPSC ವಿಷಯಗಳಿಗಾಗಿ

👉 https://t.me/dakshacivilsprep ಅನ್ನು Follow ಮಾಡಿ.

📌 Post Save ಮಾಡಿ | ಸ್ನೇಹಿತರೊಂದಿಗೆ Share ಮಾಡಿ
11,9000018
DAKSHA (Official)🎯 logo
DAKSHA (Official)🎯

ಆಗ 29,2026, 12:44

https://www.instagram.com/p/DcnXtK5lDaq/?igsi=MTdoMmwzd3V1bTJxbA==

👆👆👆👆👆👆👆👆

☸️ ಬೌದ್ಧ ಧರ್ಮ — UPSC/KPSC ಪರೀಕ್ಷೆಗೆ ಪ್ರಮುಖ ಅಂಶಗಳು

ಕ್ರಿ.ಪೂ. 6ನೇ ಶತಮಾನದಲ್ಲಿ ಗೌತಮ ಬುದ್ಧರು ಬೋಧಿಸಿದ ಬೌದ್ಧ ಧರ್ಮವು ಕರ್ಮಕಾಂಡ, ಜಾತಿ ಅಸಮಾನತೆ ಮತ್ತು ಅತಿಯಾದ ವೈಭೋಗಕ್ಕೆ ಪರ್ಯಾಯವಾಗಿ ಸರಳ, ನೈತಿಕ ಹಾಗೂ ಮಧ್ಯಮ ಮಾರ್ಗವನ್ನು ಪ್ರತಿಪಾದಿಸಿತು.

📌 ಪರೀಕ್ಷೆಗೆ ನೆನಪಿಡಿ:

• ಬುದ್ಧ ಜನನ — ಲುಂಬಿನಿ
• ಜ್ಞಾನೋದಯ — ಬೋಧಗಯಾ
• ಮೊದಲ ಧರ್ಮೋಪದೇಶ — ಸಾರನಾಥ
• ಮಹಾಪರಿನಿರ್ವಾಣ — ಕುಶಿನಗರ
• ನಾಲ್ಕು ಆರ್ಯ ಸತ್ಯಗಳು
• ಅಷ್ಟಾಂಗ ಮಾರ್ಗ
• ಮಧ್ಯಮ ಮಾರ್ಗ
• ತ್ರಿರತ್ನಗಳು — ಬುದ್ಧ, ಧಮ್ಮ ಮತ್ತು ಸಂಘ
• ಪವಿತ್ರ ಗ್ರಂಥ — ತ್ರಿಪಿಟಕ
• ಪ್ರಮುಖ ಪಂಥಗಳು — ಹೀನಯಾನ, ಮಹಾಯಾನ ಮತ್ತು ವಜ್ರಯಾನ
• ಅಶೋಕ ಮತ್ತು ಕನಿಷ್ಕರ ಆಶ್ರಯದಿಂದ ಬೌದ್ಧ ಧರ್ಮದ ವಿಸ್ತರಣೆ

💡 UPSC Focus: ಬೌದ್ಧ ಸಮ್ಮೇಳನಗಳು, ಬೌದ್ಧ ತತ್ವಗಳು, ಸ್ತೂಪ–ಚೈತ್ಯ–ವಿಹಾರಗಳು, ಪಾಲಿ ಸಾಹಿತ್ಯ, ಗಾಂಧಾರ–ಮಥುರಾ ಕಲಾಶೈಲಿಗಳು ಹಾಗೂ ಏಷ್ಯಾದಲ್ಲಿ ಬೌದ್ಧ ಧರ್ಮದ ಪ್ರಸಾರ.

https://www.instagram.com/p/DcnXtK5lDaq/?igsi=MTdoMmwzd3V1bTJxbA
9,780007
DAKSHA (Official)🎯 logo
DAKSHA (Official)🎯

ಆಗ 28,2026, 18:40

ಭೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳ ಪಿಡಿಎಫ್ ಅನ್ನು ನಾಳೆ ಬೆಳಗ್ಗೆ ಹಂಚಿಕೊಳ್ಳಲಾಗುವುದು.
6,5200012
DAKSHA (Official)🎯 logo
DAKSHA (Official)🎯

ಆಗ 20,2026, 15:10

Photo1/14
🇪🇸🇲🇦 ಸ್ಪೇನ್–ಮೊರಾಕ್ಕೊ ಗಡಿ ವಿವಾದ: ಆಫ್ರಿಕಾದಲ್ಲಿರುವ ಯುರೋಪ್!

ನಕ್ಷೆಯನ್ನು ನೋಡಿದಾಗ ಒಂದು ವಿಚಿತ್ರ ಸಂಗತಿ ಗಮನಕ್ಕೆ ಬರುತ್ತದೆ — ಸ್ಪೇನ್‌ನ Ceuta (ಸೆಯೂಟಾ) ಮತ್ತು Melilla (ಮೆಲಿಲ್ಲಾ) ನಗರಗಳು ಯುರೋಪಿನಲ್ಲಿ ಅಲ್ಲ, ಉತ್ತರ ಆಫ್ರಿಕಾದಲ್ಲಿವೆ! 🌍

ಇವು Mediterranean Sea ಕರಾವಳಿಯಲ್ಲಿ, Morocco ದೇಶದ ಗಡಿಯಲ್ಲಿರುವ Spanish autonomous cities. ಸ್ಪೇನ್ ಇವುಗಳನ್ನು ತನ್ನ ಅವಿಭಾಜ್ಯ ಪ್ರದೇಶವೆಂದು ಪರಿಗಣಿಸುತ್ತದೆ. ಆದರೆ Morocco, Ceuta ಮತ್ತು Melilla ಮೇಲಿನ ಸ್ಪೇನ್‌ನ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾ, ಅವು ತನ್ನ ಭೌಗೋಳಿಕ ಪ್ರದೇಶದ ಭಾಗವಾಗಬೇಕು ಎಂಬ ನಿಲುವನ್ನು ಹೊಂದಿದೆ.

ಇವುಗಳ ಮಹತ್ವ ಕೇವಲ ಗಡಿ ವಿವಾದಕ್ಕೆ ಸೀಮಿತವಲ್ಲ. Ceuta ಮತ್ತು Melilla:

🔹 European Union–Africa ನಡುವಿನ ಪ್ರಮುಖ ಭೂ ಗಡಿಗಳು
🔹 ವಲಸೆ ಮತ್ತು ಗಡಿ ಭದ್ರತೆಯ ಪ್ರಮುಖ ಕೇಂದ್ರಗಳು
🔹 Mediterranean ಮತ್ತು Atlantic ಪ್ರದೇಶಗಳ ಸಮೀಪದಲ್ಲಿರುವ ತಂತ್ರಜ್ಞಾನದ ಸ್ಥಳಗಳು
🔹 Spain–Morocco ರಾಜತಾಂತ್ರಿಕ ಸಂಬಂಧಗಳಲ್ಲಿ ಸೂಕ್ಷ್ಮ ವಿಷಯ

📌 ಪ್ರಶ್ನೆ:
“ಯುರೋಪಿಯನ್ ಯೂನಿಯನ್‌ಗೆ ಆಫ್ರಿಕಾದಲ್ಲಿ ಭೂ ಗಡಿ ಇದೆ” ಎಂದರೆ ಅದು ಯಾವ ದೇಶದ ಮೂಲಕ?

https://www.instagram.com/p/DcQdOyDFNZ9/?igsh=NXFmNHhjcHh6N3J5
13,5000030
DAKSHA (Official)🎯 logo
DAKSHA (Official)🎯

ಜುಲೈ 21,2026, 12:52

ನಿಮ್ಮಲ್ಲಿ ನಮ್ಮ ತಂಡದೊಂದಿಗೆ ಸೇವಾಮನೋಭಾವದಿಂದ ಕೆಲಸ ಮಾಡುವ ಇಚ್ಛೆ ಇರುವವರು ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸ್ಟಡಿ ಮೆಟೀರಿಯಲ್ ಗಳನ್ನು
ಈ ಕೆಳಕಂಡ ಟೆಲಿಗ್ರಾಮ್ ಐಡಿಗೆ ಕಳುಹಿಸಿಕೊಟ್ಟರೆ ನಮ್ಮ ಟೆಕ್ನಿಷಿಯನ್ ಗಳು ಇನ್ಫೋಗ್ರಾಫಿಕ್ ನೋಟ್ಸ್ ಮಾಡಿ ಗ್ರೂಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ..
https://t.me/dakshaofficial
34,00000124
DAKSHA (Official)🎯 logo
DAKSHA (Official)🎯

ಜುಲೈ 21,2026, 12:52

Photo
Download PDF for Complete Information
👇👇👇👇👇👇👇👇👇👇
47,7000062

Showing 23 of 23 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

DAKSHA (Official)🎯 ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

DAKSHA (Official)🎯 (@dakshacivilsprep) tgdio ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 12,739 ಸಬ್‌ಸ್ಕ್ರೈಬರ್‌ಗಳಿವೆ.

ನಾನು DAKSHA (Official)🎯 (@dakshacivilsprep) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @dakshacivilsprep ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

DAKSHA (Official)🎯 ಉತ್ತಮ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು DAKSHA (Official)🎯 ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 12,739 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

DAKSHA (Official)🎯 ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @dakshacivilsprep ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.