ಜ್ಞಾನಲೋಕ ಶಿಕ್ಷಣ ಉದ್ಯೋಗ Telegram channel photo

ಜ್ಞಾನಲೋಕ ಶಿಕ್ಷಣ ಉದ್ಯೋಗ

🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋 "PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾಹಿತಿ.!8088854420

900

Last views

58.3k (58,290 subscribers)
ಸದಸ್ಯರು
—
Rating
20
Total Posts
Oct 20, 2026, 8:07 PM
ನವೀಕರಿಸಲಾಗಿದೆ
Mar 30, 2026
Created
Stats

ನೀವು ಕನ್ನಡದಲ್ಲಿ ವಿಷಯವನ್ನು ನೋಡುತ್ತಿದ್ದೀರಿ. ಇತರ ಭಾಷೆಗಳಲ್ಲಿ ವಿಷಯವನ್ನು ನೋಡಲು ಸೈಟ್‌ನ ಭಾಷೆಯನ್ನು ಬದಲಾಯಿಸಿ.

Channel Information

Channel Information
Channel Nameಜ್ಞಾನಲೋಕ ಶಿಕ್ಷಣ ಉದ್ಯೋಗ
Username@jnanlokashikahanudyoga
Categoryಸ್ಪರ್ಧಾತ್ಮಕ ಪರೀಕ್ಷೆಗಳು
Languageಕನ್ನಡ
Countryಭಾರತ
ಸದಸ್ಯರು58,290
Channel TypePublic Channel
Createdಮಾರ್ಚ್ 30,2026
Last Updatedಅಕ್ಟೋ 20,2026 • 17 ಗಂಟೆಗಳ ಹಿಂದೆ
StatusActive

ಶ್ರೇಯಾಂಕ

ಜಾಗತಿಕ ಶ್ರೇಯಾಂಕ
#311623-5151
ಭಾಷಾ ಶ್ರೇಯಾಂಕ
#78-2
ವಿಭಾಗ ಶ್ರೇಯಾಂಕ
#2593-63

ಭಾಗವಹಿಸುವವರ ಬೆಳವಣಿಗೆ

ಒಟ್ಟು: 58.3K30 Days growth: -9591.6%
09/2109/2610/0110/0610/1110/1610/20
ಭಾಗವಹಿಸುವವರ ಬೆಳವಣಿಗೆ - 30 Days
DateSubscribers
21:09:202659,249
22:09:202659,249
23:09:202659,249
24:09:202659,249
25:09:202659,249
26:09:202659,249
27:09:202659,249
28:09:202659,249
29:09:202659,249
30:09:202659,249
01:10:202659,249
02:10:202659,249
03:10:202659,249
04:10:202659,249
05:10:202659,249
06:10:202659,249
07:10:202659,249
08:10:202659,249
09:10:202659,249
10:10:202659,249
11:10:202659,249
12:10:202659,249
13:10:202658,517
14:10:202658,517
15:10:202658,517
16:10:202658,517
17:10:202658,517
18:10:202658,517
19:10:202658,517
20:10:202658,290
ಭಾಗವಹಿಸುವವರ ಬೆಳವಣಿಗೆ - Weekly
DateSubscribers
Week of 30:03:202662,977
Week of 06:04:202662,818
Week of 13:04:202662,594
Week of 20:04:202662,164
Week of 27:04:202662,164
Week of 04:05:202662,164
Week of 11:05:202661,659
Week of 18:05:202661,659
Week of 25:05:202661,659
Week of 01:06:202660,981
Week of 08:06:202660,981
Week of 15:06:202660,781
Week of 22:06:202660,565
Week of 29:06:202660,565
Week of 06:07:202660,565
Week of 13:07:202660,371
Week of 20:07:202660,250
Week of 27:07:202660,132
Week of 03:08:202660,132
Week of 10:08:202660,132
Week of 17:08:202659,758
Week of 24:08:202659,627
Week of 31:08:202659,445
Week of 07:09:202659,445
Week of 14:09:202659,249
Week of 21:09:202659,249
Week of 28:09:202659,249
Week of 05:10:202659,249
Week of 12:10:202658,517
Week of 19:10:202658,290
ಭಾಗವಹಿಸುವವರ ಬೆಳವಣಿಗೆ - Monthly
DateSubscribers
March 202663,191
April 202662,164
May 202661,659
June 202660,565
July 202660,250
August 202659,627
September 202659,249
October 202658,290
ಭಾಗವಹಿಸುವವರ ಬೆಳವಣಿಗೆ - Yearly
DateSubscribers
202658,290

ಇತ್ತೀಚಿನ ಪೋಸ್ಟ್‌ಗಳು

🌅 ಶುಭೋದಯ ಎಲ್ಲರಿಗೂ! 🫡☕
📚 ಪ್ರಪಂಚದಲ್ಲಿ ಮರಣವಿಲ್ಲದ ವಸ್ತು ಯಾವುದಾದರೂ ಇದ್ದರೆ ಅದು ಪುಸ್ತಕ 📖. ಮನುಷ್ಯರು ಮರೆಯಾಗಬಹುದು 👤, ಆದರೆ ಪುಸ್ತಕದೊಳಗಿನ ಜ್ಞಾನ ಮತ್ತು ವಿಚಾರಗಳು ಎಂದೆಂದಿಗೂ ಜೀವಂತವಾಗಿಯೇ ಉಳಿಯುತ್ತವೆ ✨🧠.
🎯 ನಿಮ್ಮ ಇವತ್ತಿನ ದಿನವು ಹೊಸ ಕಲಿಕೆ 💡 ಮತ್ತು ಯಶಸ್ಸಿನಿಂದ ಕೂಡಿರಲಿ 🚀.
🌟 ಶುಭದಿನ! 🤝🍀
900008
Photo
_KSP CAR/DAR Constable Physical Test 2026: ನವೆಂಬರ್ 2 ರಿಂದ 21 ರವರೆಗೆ ದೈಹಿಕ ಪರೀಕ್ಷೆ - 1:10 ಪಟ್ಟಿ ಬಿಡುಗಡೆ!_
✅ KEA KSP ನೇಮಕಾತಿ 2026 ಸ್ಟಡಿ ಮೆಟೀರಿಯಲ್ಸ್ ಹಾಗೂ ನೋಟ್ಸ್‌ಗಾಗಿ WhatsApp ಗ್ರೂಪ್‌ಗೆ ಸೇರಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 🔗👇📍👇 https://whatsapp.com/channel/0029VajnwF1JJhzTlb2tQQ1a
👮‍♂️ ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯು 2026-27 ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಹುದ್ದೆಗಳಿಗೆ ಸಂಬಂಧಿಸಿದಂತೆ ದೇಹದಾಢ್ಯತೆ ಮತ್ತು ಸಹಿಷ್ಣುತಾ ಪರೀಕ್ಷೆಯ (PST / PET) ತಾತ್ಕಾಲಿಕ ದಿನಾಂಕಗಳನ್ನು ಪ್ರಕಟಿಸಿದೆ. 📋 ಸಿವಿಲ್ ನೇಮಕಾತಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಹಿನ್ನೆಲೆಯಲ್ಲಿ, ನಿಯಮಾನುಸಾರ 1:10 ರ ಅನುಪಾತದಂತೆ ಈ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
✅ KEA KSP ನೇಮಕಾತಿ 2026 ಸ್ಟಡಿ ಮೆಟೀರಿಯಲ್ಸ್ ಹಾಗೂ ನೋಟ್ಸ್‌ಗಾಗಿ WhatsApp ಗ್ರೂಪ್‌ಗೆ ಸೇರಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 🔗👇📍👇 https://whatsapp.com/channel/0029VajnwF1JJhzTlb2tQQ1a
1,620002
CWC_Detailed Advertisement.pdf2 MB
ಕೇಂದ್ರ ಉಗ್ರಾಣ ನಿಗಮ (CWC) ಅರ್ಜಿ ಆಹ್ವಾನ

☸️ಪದವಿ: ಸಹಾಯಕ ವ್ಯವಸ್ಥಾಪಕ ಮತ್ತು ಕಿರಿಯ ಕಾರ್ಯನಿರ್ವಾಹಕ

☸️ಅರ್ಹತೆ: ಯಾವುದೇ ಸ್ನಾತಕೋತ್ತರ ಪದವಿ (B.Sc, B.Tech/BE, CA, MBA/PGDM, PG ಡಿಪ್ಲೊಮಾ)

☸️ಖಾಲಿ ಹುದ್ದೆಗಳು: 327
☸️ವಯಸ್ಸಿನ ಮಿತಿ: 18 - 28 ವರ್ಷಗಳು
☸️ಸಂಬಳ: ₹29,000 - ₹1,40,000

☸️ಅರ್ಜಿ ಪ್ರಾರಂಭ: 17-10-2026
☸️ಕೊನೆಯ ದಿನಾಂಕ: 15-11-2026
5,4100010
Karnataka Teacher Recruitment 2026: ಡಿಸೆಂಬರ್‌ನಲ್ಲಿ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ?
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
🔹ಶಿಕ್ಷಕರ ನೇಮಕಾತಿ ಪರೀಕ್ಷೆ 2026ರ ಕುರಿತು ಶಿಕ್ಷಣ ಸಚಿವರ ಮಹತ್ವದ ಹೇಳಿಕೆ. GPSTR, HSTR, PSTR ಪರೀಕ್ಷೆಗಳು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ. ಸಂಪೂರ್ಣ ವಿವರ ಇಲ್ಲಿ ನೋಡಿ.
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
🎯 ಮುಖ್ಯಾಂಶಗಳು (Key Points):
📍ಪರೀಕ್ಷೆಯ ಸಂಭಾವ್ಯ ತಿಂಗಳು: ಶಿಕ್ಷಕರ ನೇಮಕಾತಿ ಪರೀಕ್ಷೆಗಳು ಡಿಸೆಂಬರ್ 2026 ರಲ್ಲಿ ನಡೆಯುವ ಸಾಧ್ಯತೆಯಿದೆ.
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
📍 📚 ಯಾವೆಲ್ಲಾ ನೇಮಕಾತಿಗಳು?: GPSTR, HSTR, PSTR ಹಾಗೂ PT ಹುದ್ದೆಗಳ ಆಕಾಂಕ್ಷಿಗಳಿಗೆ ಇದು ಅನ್ವಯಿಸುತ್ತದೆ.
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
🗣️ ಶಿಕ್ಷಣ ಸಚಿವರ ಹೇಳಿಕೆ: ಇಂದು ಮಾನ್ಯ ಶಿಕ್ಷಣ ಸಚಿವರು ನೀಡಿರುವ ಇತ್ತೀಚಿನ ಹೇಳಿಕೆಯ ಪ್ರಕಾರ ಪರೀಕ್ಷಾ ಸಿದ್ಧತೆಗಳು ಚುರುಕುಗೊಂಡಿವೆ.
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
⏰ ಅಭ್ಯರ್ಥಿಗಳಿಗೆ ಸೂಚನೆ: ಪರೀಕ್ಷೆಗೆ ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ, ಆಕಾಂಕ್ಷಿಗಳು ಈಗಿನಿಂದಲೇ ತಮ್ಮ ಓದನ್ನು ತೀವ್ರಗೊಳಿಸಲು ಇದು ಸಕಾಲ.
📢 ಅಧಿಕೃತ ವೇಳಾಪಟ್ಟಿ: ಶೀಘ್ರದಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ಪರೀಕ್ಷಾ ದಿನಾಂಕದ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.
✅🚀GPSTR, HSTR, PSTR ನೇಮಕಾತಿ ಮಾಹಿತಿ | 📖 ನೋಟ್ಸ್ | ✍️ ಪ್ರ್ಯಾಕ್ಟೀಸ್ ಟೆಸ್ಟ್
ಮಿಸ್ ಮಾಡ್ಕೋಬೇಡಿ, ಈಗಲೇ ಜಾಯಿನ್ ಆಗಿ!👇
https://whatsapp.com/channel/0029VajnwF1JJhzTlb2tQQ1a
5,200005
Photo
🔥ತಕ್ಷಣ ಅಪ್ಲೈ ಮಾಡಿ! SSLC ಮತ್ತು ಯಾವುದೇ ಪದವಿ ಪಾಸ್ ಆದವರು ತಪ್ಪದೇ ಅರ್ಜಿ ಹಾಕಿ! 869 ಜೈಲರ್ ಮತ್ತು ವಾರ್ಡನ್ ಹುದ್ದೆಗಳಿಗೆ ನೇರ (Direct Recruitment) ನೇಮಕಾತಿ ಆರಂಭ! ಕರ್ನಾಟಕ ಕಾರಾಗೃಹ ಇಲಾಖೆ ನೇಮಕಾತಿ 2026!👇
🎓*SSLC ಜಸ್ಟ್ ಪಾಸ್ (50%, 60%, 70%, 80%) ಆದವರಿಗೂ ನೇರ ಆಯ್ಕೆ!*
🎓 ಜೈಲರ್ (Jailor): ಯಾವುದೇ ಪದವಿ ಪದವಿ (Degree)
*📜 ವಾರ್ಡನ್ (Warder): 10th Pass*👇
✅ 𝐎𝐧𝐥𝐢𝐧𝐞 𝐀𝐩𝐩𝐥𝐲 𝐋𝐢𝐧𝐤: Apply ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ-ಅರ್ಜಿ ಸಲ್ಲಿಸಿ 👇👇
https://www.infoindiasahihai.com/2026/10/karnataka-prison-department-recruitment.html
=====
✅ಈ ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಕೆಳಗೆ ಕೊಟ್ಟಿರುವ 𝐖𝐞𝐛𝐬𝐢𝐭𝐞 𝐋𝐈𝐍𝐊 ಮೇಲೆ ಕ್ಲಿಕ್ ಮಾಡಿ ಕೊನೆವರೆಗೂ ಓದಿ ಹಾಗೂ ಅರ್ಜಿ ಸಲ್ಲಿಸಿ: 👇
https://www.infoindiasahihai.com/2026/10/karnataka-prison-department-recruitment.html
==
📌 Age Limit: 20 ರಿಂದ 33 ವರ್ಷದವರು ಅರ್ಜಿ ಸಲ್ಲಿಸಬಹುದು
✅ 𝐎𝐧𝐥𝐢𝐧𝐞 𝐀𝐩𝐩𝐥𝐲 𝐋𝐢𝐧𝐤: Apply ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ-ಅರ್ಜಿ ಸಲ್ಲಿಸಿ 👇👇
https://www.infoindiasahihai.com/2026/10/karnataka-prison-department-recruitment.html
=====
🔹 ಕರ್ನಾಟಕದ ಎಲ್ಲಾ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು
👫
5,590005
Video
"ಯದ್ಭಾವಂ ತದ್ಭವತಿ" 
ಎಂದರೆ "ನೀವು ಹೇಗೆ ಯೋಚಿಸುತ್ತೀರೋ ಹಾಗೆಯೇ ಆಗುತ್ತೀರಿ" ಅಥವಾ "ನಿಮ್ಮ ಮನೋಭಾವಕ್ಕೆ ತಕ್ಕಂತೆ ನಿಮ್ಮ ಜೀವನ ರೂಪಗೊಳ್ಳುತ್ತದೆ" ಎಂದರ್ಥ. 

ನಮ್ಮ ಆಲೋಚನೆಗಳು ಮತ್ತು ನಂಬಿಕೆಗಳು, ನಮ್ಮ ಅನುಭವಗಳು ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಈ ಸಂಸ್ಕೃತ ಗಾದೆ ಹೇಳುತ್ತದೆ. ಇದರರ್ಥ ಒಬ್ಬ ವ್ಯಕ್ತಿಯ ದೃಷ್ಟಿಕೋನವು ಅವರು ಜಗತ್ತನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಅದರ ಮೇಲೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ.

🌿 ಆಲೋಚನೆ ಮತ್ತು ಅನುಭವ: 
ನೀವು ಒಂದು ವಿಷಯದ ಬಗ್ಗೆ ಏನನ್ನು ಆಲೋಚಿಸುತ್ತೀರೋ, ಅದೇ ನಿಮ್ಮ ಜೀವನದ ಅನುಭವವಾಗಿ ಮಾರ್ಪಡುತ್ತದೆ. ಉದಾಹರಣೆಗೆ, ಕಳ್ಳರು ಎಲ್ಲರನ್ನೂ ಕಳ್ಳರೆಂದೇ ಭಾವಿಸುತ್ತಾರೆ, ಆದರೆ ಒಳ್ಳೆಯವರು ಕೆಟ್ಟವರಲ್ಲಿಯೂ ಒಳ್ಳೆಯ ಗುಣಗಳನ್ನು ನೋಡುತ್ತಾರೆ. 

☘ ಒಬ್ಬರ ದೃಷ್ಟಿಕೋನ: 
ನಿಮ್ಮ ಮನೋಭಾವವು ನೀವು ಜಗತ್ತನ್ನು ನೋಡುವ ಬಗೆಯನ್ನು ನಿರ್ಧರಿಸುತ್ತದೆ. ನೀವು ಯಾವುದರಲ್ಲಿ ತಪ್ಪು ಹುಡುಕುತ್ತೀರೋ, ಆಗ ನಿಮಗೆ ಒಳ್ಳೆಯ ಅಂಶಗಳು ಕಾಣುವುದಿಲ್ಲ. ಬದಲಾಗಿ, ನೀವು ಒಳ್ಳೆಯ ಗುಣಗಳನ್ನು ನೋಡಲು ಪ್ರಯತ್ನಿಸಿದರೆ, ನಿಮಗೆ ಒಳ್ಳೆಯದೇ ಕಾಣಿಸುತ್ತದೆ.

🍀 ಆಧ್ಯಾತ್ಮಿಕ ಮತ್ತು ತಾತ್ವಿಕ ಅರ್ಥ: 
ಇದನ್ನು ಆಧ್ಯಾತ್ಮಿಕ ಮತ್ತು ತಾತ್ವಿಕ ಸಂದರ್ಭಗಳಲ್ಲಿಯೂ ಬಳಸಲಾಗುತ್ತದೆ. ನಮ್ಮ ಆಲೋಚನೆಗಳ ಮೂಲಕ ನಮ್ಮ ಬದುಕಿನ ವಾಸ್ತವವನ್ನು ನಾವು ಹೇಗೆ ಸೃಷ್ಟಿಸುತ್ತೇವೆ ಎಂಬುದನ್ನು ಇದು ವಿವರಿಸುತ್ತದೆ.
6,8000019

Showing 20 of 20 posts

ರೇಟಿಂಗ್

ಲಾಗಿನ್ ಅಗತ್ಯವಿದೆ

Frequently Asked Questions

ಜ್ಞಾನಲೋಕ ಶಿಕ್ಷಣ ಉದ್ಯೋಗ ಟೆಲಿಗ್ರಾಮ್ ಚಾನೆಲ್ ಯಾವುದರ ಬಗ್ಗೆ?+

ಜ್ಞಾನಲೋಕ ಶಿಕ್ಷಣ ಉದ್ಯೋಗ (@jnanlokashikahanudyoga) tgdio ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಗದಲ್ಲಿ ಪಟ್ಟಿಯಾಗಿರುವ ಟೆಲಿಗ್ರಾಮ್ ಚಾನೆಲ್. ರ್ಯಾಂಕಿಂಗ್, ರೇಟಿಂಗ್, ವಿಮರ್ಶೆಗಳು ಮತ್ತು ಇತ್ತೀಚಿನ ಪೋಸ್ಟ್‌ಗಳನ್ನು ನೋಡಿ ಸಬ್‌ಸ್ಕ್ರೈಬ್ ಮಾಡುವ ಮೊದಲು ನಿರ್ಧರಿಸಿ. ಪ್ರಸ್ತುತ tgdio ನಲ್ಲಿ ಸುಮಾರು 58,290 ಸಬ್‌ಸ್ಕ್ರೈಬರ್‌ಗಳಿವೆ.

ನಾನು ಜ್ಞಾನಲೋಕ ಶಿಕ್ಷಣ ಉದ್ಯೋಗ (@jnanlokashikahanudyoga) ಅನ್ನು ಟೆಲಿಗ್ರಾಮ್‌ನಲ್ಲಿ ಹೇಗೆ ಸೇರುವುದು?+

tgdio ನಲ್ಲಿ ಚಾನೆಲ್ ಪ್ರೊಫೈಲ್ ತೆರೆಯಿರಿ, ನಂತರ Join / Open in Telegram ಮೂಲಕ @jnanlokashikahanudyoga ಗೆ ಉಚಿತವಾಗಿ ಸಬ್‌ಸ್ಕ್ರೈಬ್ ಮಾಡಿ.

ಜ್ಞಾನಲೋಕ ಶಿಕ್ಷಣ ಉದ್ಯೋಗ ಉತ್ತಮ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್ ಆಗಿದೆಯೇ?+

tgdio ನಲ್ಲಿ ಸೇರುವ ಮೊದಲು ಜ್ಞಾನಲೋಕ ಶಿಕ್ಷಣ ಉದ್ಯೋಗ ನ ರೇಟಿಂಗ್, ವಿಮರ್ಶೆ, ರ್ಯಾಂಕಿಂಗ್ ಮತ್ತು ಪೋಸ್ಟ್‌ಗಳನ್ನು ಪರಿಶೀಲಿಸಿ. ಪ್ರಸ್ತುತ tgdio ನಲ್ಲಿ ಸುಮಾರು 58,290 ಸಬ್‌ಸ್ಕ್ರೈಬರ್‌ಗಳಿವೆ. ಇದೇ ಸ್ಪರ್ಧಾತ್ಮಕ ಪರೀಕ್ಷೆಗಳು ಚಾನೆಲ್‌ಗಳೊಂದಿಗೆ ಹೋಲಿಸಿ.

ಜ್ಞಾನಲೋಕ ಶಿಕ್ಷಣ ಉದ್ಯೋಗ ನ ಸ್ಟಾಟ್ಸ್ ಮತ್ತು ಪೋಸ್ಟ್‌ಗಳನ್ನು ಎಲ್ಲಿ ನೋಡುವುದು?+

tgdio ನಲ್ಲಿ @jnanlokashikahanudyoga ಪುಟ ತೆರೆಯಿರಿ — ಸಬ್‌ಸ್ಕ್ರೈಬರ್ ಸ್ಟಾಟ್ಸ್, ರ್ಯಾಂಕಿಂಗ್, ರೇಟಿಂಗ್ ಮತ್ತು ಪೋಸ್ಟ್‌ಗಳು. Stats ಲಿಂಕ್‌ನಿಂದ ಬೆಳವಣಿಗೆ ಚಾರ್ಟ್ ನೋಡಿ.